Kollywood: ಮಹಾಲಕ್ಷ್ಮಿ-ರವೀಂದರ್ ಮನೆ, ಮನದಲ್ಲಿ ಸಂಭ್ರಮ; 6 ತಿಂಗಳ ಖುಷಿಯಲ್ಲಿ ಸೆಲೆಬ್ರೇಶನ್
ಮಿಸ್ ಮ್ಯಾಚ್ ಪೇರ್ ಅಂತಾಲೇ ಫೇಮಸ್ ಆಗಿರುವ ಮಹಾಲಕ್ಷ್ಮಿ ಹಾಗೂ ರವೀಂದರ್ ಚಂದ್ರಶೇಖರನ್ ಬಾಳಲ್ಲಿ ಇದೀಗ ಸಂಭ್ರಮ ಮನೆ ಮಾಡಿದೆ. ಮದುವೆಯಾದಾಗಿನಿಂದಲೂ ಭಾರೀ ಸುದ್ದಿಯಲ್ಲಿರುವ ಈ ಜೋಡಿ ಸೆಲೆಬ್ರೇಷನ್ ಮೂಡ್ನಲ್ಲಿ ಇದೆ.
ಮಹಾಲಕ್ಷ್ಮಿ ಹಾಗೂ ರವೀಂದರ್ ಚಂದ್ರಶೇಖರನ್ ಜೋಡಿ ಮದುವೆಯಾಗಿ 6 ತಿಂಗಳು ಪೂರೈಸಿದೆ. ಇಬ್ಬರ ಮನೆ ಮನದಲ್ಲಿ ಸಂಭ್ರಮ ಮನೆ ಮಾಡಿದೆ. ಜೀವನದ ಅರ್ಥ ಮತ್ತು ನನ್ನ ಜೀವನದ ಸಂತೋಷ ನೀವೇ ಎಂದು ಮಹಾಲಕ್ಷ್ಮಿ ಹೇಳಿದ್ದಾರೆ.
2/ 8
ಟ್ರೋಲ್ಗಳ ನಡುವೆಯೇ ಈ ಜೋಡಿ ಮದುವೆಯಾಗಿ 6 ತಿಂಗಳು ಪೂರೈಸಿದ್ದಾರೆ. ನನ್ನ ಜೀವನದ ಸಾರ್ಥಕತೆ ನೀನು ಎಂದು ಮಹಾಲಕ್ಷ್ಮಿ ರವೀಂದರ್ ಬರೆದುಕೊಂಡಿದ್ದಾರೆ.
3/ 8
ಲಿಬ್ರಾ ಪ್ರೊಡಕ್ಷನ್ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಕಿರುತೆರೆ ನಟಿ ಮಹಾಲಕ್ಷ್ಮಿ ಅವರನ್ನು ಪ್ರೀತಿಸಿ ಮದುವೆಯಾದರು. ಇವರ ಮದುವೆ ಕಳೆದ ವರ್ಷ ಸೆಪ್ಟೆಂಬರ್ 1 ರಂದು ತಿರುಪತಿಯಲ್ಲಿ ನಡೆದಿತ್ತು.
4/ 8
ರವೀಂದರ ತಮಿಳು ಚಿತ್ರರಂಗದ ಪ್ರಸಿದ್ಧ ನಿರ್ಮಾಪಕರಾಗಿದ್ದಾರೆ. ಶಂತನು ಅಭಿನಯದ ಡ್ರಮ್ ಸ್ಟಿಕ್ ಚಿಪ್ಸ್ ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ಮಿಸಿದ್ದಾರೆ. ಜೊತೆಗೆ ಕೆಲವು ಸಿನಿಮಾಗಳ ಡಿಸ್ಟ್ರಿಬ್ಯೂಟರ್ ಆಗಿಯೂ ಕೆಲಸ ಮಾಡಿದ್ದಾರೆ.
5/ 8
ಮಹಾಲಕ್ಷ್ಮಿ ಕೂಡ ಕಿರುತೆರೆಯಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ಜೊತೆ ಕೆಲ ಸೀರಿಯಲ್ಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದು, ಇಬ್ಬರು ಮದುವೆ ಆದಾಗಿನಿಂದಲೂ ಸಖತ್ ಸುದ್ದಿಯಲ್ಲಿ ಇದ್ದಾರೆ.
6/ 8
ಇದೀಗ ನಿರ್ಮಾಪಕ ರವೀಂದರ ಚಂದ್ರಶೇಖರ್ ಪತಿ ಜೊತೆಗಿನ ಫೋಟೋವನ್ನು ಶೇರ್ ಮಾಡಿದ್ದರು, ನೀವೂ ಮೋಡ ಹಾಗೂ ಹಾರುವ ಹಕ್ಕಿಯನ್ನು ನೋಡಿ ಖುಷಿ ಪಡುತ್ತೀರಾ ಅದೆ ನನಗೆ ಸ್ವರ್ಗ ಸಿಕ್ಕ ಖುಷಿ ಎಂದು ಬರೆದುಕೊಂಡಿದ್ದರು.
7/ 8
ಮದುವೆಯ ಬಳಿಕ ಸಖತ್ ಟ್ರೋಲ್ ಕೂಡ ಆಗಿದ್ದಾರೆ. ಮದುವೆಯ ನಂತರವೂ ಧಾರಾವಾಹಿಗಳಲ್ಲಿ ಬ್ಯುಸಿಯಾಗಿರುವ ಮಹಾಲಕ್ಷ್ಮಿಅವರು ರವೀಂದರ್ ಅವರೊಂದಿಗೆ ಕ್ಲಿಕ್ಕಿಸಿಕೊಂಡಿದ್ದ ಫೋಟೋವೊಂದನ್ನು ಇತ್ತೀಚಿಗೆ Instagramನಲ್ಲಿ ಹಂಚಿಕೊಂಡಿದ್ದರು.
8/ 8
ಮಹಾಲಕ್ಷ್ಮಿ ರವೀಂದ್ರನ್ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಟ್ರೋಲ್ಗೆ ಒಳಗುತ್ತಿರುತ್ತಾರೆ. ಹೀಗಿದ್ದರೂ ಕೂಡ ಇದೆಲ್ಲವನ್ನು ತಲೆಯಲ್ಲಿಟ್ಟುಕೊಳ್ಳದೇ ಈ ದಂಪತಿ ತಮ್ಮ ಪ್ರೀತಿಯನ್ನು ಖುಷಿಯಿಂದ ಸೆಲೆಬ್ರೆಟ್ ಮಾಡುತ್ತಲೇ ಇರುತ್ತಾರೆ.
First published:
18