Mahalakshmi: ಮರ ಹತ್ತಿದ ಮಹಾಲಕ್ಷ್ಮಿ! ನೀವ್ ಚಂದಾನೋ, ಮರ ಚಂದಾನೋ ಎಂದ ಫ್ಯಾನ್ಸ್
ನಟಿ ಮಹಾಲಕ್ಷ್ಮಿ ಹೊಸ ಸೀರೆ ಉಟ್ಟು ಮರ ಹತ್ತಿ ಕುಳಿತ್ತಿದ್ದಾರೆ. ಅವರ ಫೋಟೋ ನೋಡಿದ ಜನ ಮರ ಚಂದವೋ ನೀವು ಚಂದವೋ ಎಂದಿದ್ದಾರೆ.
1/ 7
ಟಾಲಿವುಡ್ ನಟಿ ಮಹಾಲಕ್ಷ್ಮಿ ಅವರು ಆಗಾಗ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ. ರವೀಂದ್ರ ಚಂದ್ರಶೇಖರ್ ಅವರನ್ನು ಮದುವೆಯಾದ ಮೇಲಂತೂ ನಟಿ ಇನ್ನಷ್ಟು ಫೇಮಸ್ ಆಗಿದ್ದಾರೆ.
2/ 7
ಇದೀಗ ಮಹಾಲಕ್ಷ್ಮಿ ಮರಹತ್ತಿ ಕುಳಿತು ಪೋಸ್ ಕೊಟ್ಟಿದ್ದಾರೆ. ಸೀರೆ ಉಟ್ಟುಕೊಂಡು ಮರಹತ್ತಿ ಕುಳಿತ ನಟಿಯ ಫೋಟೋಸ್ ವೈರಲ್ ಆಗಿದೆ.
3/ 7
ಸುಂದರವಾದ ಸೀರೆಯಲ್ಲಿ ಕಾಣಿಸಿಕೊಂಡ ಮಹಾಲಕ್ಷ್ಮಿಯನ್ನು ನೋಡಿದ ನೆಟ್ಟಿಗರು ಮರ ಚಂದವೋ ನೀವು ಚಂದವೋ ಎಂದು ಪ್ರಶ್ನೆ ಮಾಡಿ ಕಮೆಂಟ್ ಮಾಡಿದ್ದಾರೆ.
4/ 7
ಕ್ರೀಮ್ ಕಲರ್ ಸೀರೆ ಉಟ್ಟ ನಟಿ ಮರದ ಕೊಂಬೆಯಲ್ಲಿ ಕುಳಿತಿದ್ದಾರೆ. ಅಷ್ಟಾಗಿ ಎತ್ತರವಿಲ್ಲದಲ್ಲಿ ಕುಳಿತು ಮಹಾಲಕ್ಷ್ಮಿ ಪೋಸ್ ಕೊಟ್ಟಿದ್ದಾರೆ.
5/ 7
ನಟಿ ಮದುವೆಯಾದ ಮೇಲೆ ಭರ್ಜರಿ ಕೊಲಾಬರೇಷನ್ ಆಫರ್ ಪಡೆಯುತ್ತಿದ್ದಾರೆ. ವಿಶೇಷವಾಗಿ ನಟಿ ಬಹಳಷ್ಟು ಸೀರೆಗಳಿಗೆ ಜಾಹೀರಾತು ಕೊಡುತ್ತಿದ್ದಾರೆ.
6/ 7
ನಟಿಯ ಈ ಫೋಟೋಗಳಿಗೆ 3 ಸಾವಿರದಷ್ಟು ಲೈಕ್ಸ್ ಬಂದಿದೆ. ಬಹಳಷ್ಟು ಜನರು ಫೊಟೋ ಮೆಚ್ಚಿ ಕಮೆಂಟ್ ಮಾಡುತ್ತಿದ್ದಾರೆ.
7/ 7
ಮಹಾಲಕ್ಷ್ಮಿ ನಿರ್ಮಾಪಕ ರವೀಂದ್ರ ಅವರನ್ನು ಮದುವೆಯಾದಾಗ ಭಾರೀ ಸುದ್ದಿಯಾಗಿದ್ದರು. ಅವರ ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ದವು. ಆದರೆ ಈ ಜೋಡಿ ಸುಖವಾಗಿ ಜೊತೆಯಾಗಿ ಬಾಳುತ್ತಿದ್ದಾರೆ.
First published: