`ಮಫ್ತಿ'ಗೆ ಬಾಕ್ಸಾಫಿಸ್‍ನಲ್ಲಿ 50ನೇ ದಿನದ ಸಂಭ್ರಮ: ಶಿವಣ್ಣ ಮನೆಯಲ್ಲಿ ಅಭಿಮಾನಿಗಳ ಸಮಾಗಮ

ಬೆಂಗಳೂರು (ಜ.20): ಶಿವರಾಜ್ ಕುಮಾರ್ ಏನೇ ಹೊಸದಾಗಿ ಮಾಡಿದರೂ, ಅದಕ್ಕೆ ಅವರ ಅಭಿಮಾನಿಗಳಿಂದ ಭರ್ಜರಿ ಬೆಂಬಲ ಸಿಗುತ್ತದೆ. ಅದು ಮಫ್ತಿ ವಿಷಯದಲ್ಲಿಯೂ ಮತ್ತೆ ಸಾಭೀತಾಗಿದೆ. ಮಫ್ತಿಯಲ್ಲಿ ಶಿವರಾಜ್ ಕುಮಾರ್ ಈವರೆಗೂ ಕಾಣದ ನೆಗೆಟಿವ್ ಶೇಡ್‍ನಲ್ಲಿ ಅಬ್ಬರಿಸಿದ್ದು, ಶಿವಣ್ಣನ ಹೊಸ ನೋಟವನ್ನು ಪ್ರೇಕ್ಷಕರು ಅಪ್ಪಿ ಮುದ್ದಾಡಿದ್ದಾರೆ. ಮಫ್ತಿ ಚಿತ್ರದ 50 ದಿನಗಳ ಯಶಸ್ವಿ ಪ್ರದರ್ಶನದ ಅಂಗವಾಗಿ ಶಿವಣ್ಣ ಮನೆಯಲ್ಲಿ ಸಂಭ್ರಮಾಚರಣೆ ನಡೆಯಿತು.

  • News18
  • |
First published: