Madhuri Dixit Mother: ಮಾಧುರಿ ದೀಕ್ಷಿತ್​ಗೆ ಮಾತೃ ವಿಯೋಗ; ತಾಯಿ ಕಳೆದುಕೊಂಡ ದುಃಖದಲ್ಲಿ ಬಾಲಿವುಡ್ ನಟಿ

ಬಾಲಿವುಡ್ ಜನಪ್ರಿಯ ನಟಿ ಮಾಧುರಿ ದೀಕ್ಷಿತ್ ಅವರಿಗೆ ಮಾತೃ ವಿಯೋಗವಾಗಿದೆ. ಮಾಧುರಿ ದೀಕ್ಷಿತ್ ತಾಯಿ ಕೊನೆಯುಸಿರೆಳೆದಿದ್ದು, ವರ್ಲಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ. ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ.

First published:

  • 17

    Madhuri Dixit Mother: ಮಾಧುರಿ ದೀಕ್ಷಿತ್​ಗೆ ಮಾತೃ ವಿಯೋಗ; ತಾಯಿ ಕಳೆದುಕೊಂಡ ದುಃಖದಲ್ಲಿ ಬಾಲಿವುಡ್ ನಟಿ

    ಮಾಧುರಿ ದೀಕ್ಷಿತ್ ಅವರ ತಾಯಿ ಸ್ನೇಹಲತಾ ದೀಕ್ಷಿತ್ ಅವರಿಗೆ 91 ವರ್ಷ ವಯಸ್ಸಾಗಿತ್ತು.ಇಂದು ಬೆಳಿಗ್ಗೆ 8:30ರ ಸುಮಾರಿಗೆ ನಿಧನರಾಗಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.

    MORE
    GALLERIES

  • 27

    Madhuri Dixit Mother: ಮಾಧುರಿ ದೀಕ್ಷಿತ್​ಗೆ ಮಾತೃ ವಿಯೋಗ; ತಾಯಿ ಕಳೆದುಕೊಂಡ ದುಃಖದಲ್ಲಿ ಬಾಲಿವುಡ್ ನಟಿ

    ಬಾಲಿವುಡ್ ನ ಹಿರಿಯ ನಟ ಸತೀಶ್ ಕೌಶಿಕ್ 2 ದಿನಗಳ ಹಿಂದೆ ನಿಧನರಾಗಿದ್ದಾರೆ. ಈ ನಡುವೆ ಮತ್ತೊಂದು ಸಾವು ಸಂಭವಿಸಿದೆ. ನಟಿ ಮಾಧುರಿ ದೀಕ್ಷಿತ್ ಅವರ ತಾಯಿ ಸ್ನೇಹಲತಾ ದೀಕ್ಷಿತ್ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

    MORE
    GALLERIES

  • 37

    Madhuri Dixit Mother: ಮಾಧುರಿ ದೀಕ್ಷಿತ್​ಗೆ ಮಾತೃ ವಿಯೋಗ; ತಾಯಿ ಕಳೆದುಕೊಂಡ ದುಃಖದಲ್ಲಿ ಬಾಲಿವುಡ್ ನಟಿ

    ತಾಯಿಯ ಸಾವಿನಿಂದ ಮಾಧುರಿ ದೀಕ್ಷಿತ್ ಮತ್ತು ಅವರ ಕುಟುಂಬ ದುಃಖಿತರಾಗಿದ್ದಾರೆ. ಮಾಧುರಿ ದೀಕ್ಷಿತ್ ತನ್ನ ತಾಯಿಗೆ ತುಂಬಾ ಕ್ಲೋಸ್ ಆಗಿದ್ರು. ಮಾಧುರಿ ಪ್ರತಿಯೊಂದು ಸಣ್ಣ, ದೊಡ್ಡ ವಿಷಯವನ್ನು ತನ್ನ ತಾಯಿಯೊಂದಿಗೆ ಹಂಚಿಕೊಳ್ಳುತ್ತಿದ್ದರು.

    MORE
    GALLERIES

  • 47

    Madhuri Dixit Mother: ಮಾಧುರಿ ದೀಕ್ಷಿತ್​ಗೆ ಮಾತೃ ವಿಯೋಗ; ತಾಯಿ ಕಳೆದುಕೊಂಡ ದುಃಖದಲ್ಲಿ ಬಾಲಿವುಡ್ ನಟಿ

    ಈ ವಯಸ್ಸಿನಲ್ಲೂ ಸ್ನೇಹಲತಾ ಅವರು ಮಗಳ ಜೊತೆಗೆ ಪ್ರತಿ ಫೋಟೋದಲ್ಲಿಯೂ ನಗುತ್ತಾ ಪೋಸ್ ಕೊಡುತ್ತಿದ್ರು. ಮಾಧುರಿ ದೀಕ್ಷಿತ್ ಕೂಡ ತನ್ನ ತಾಯಿಯೊಂದಿಗಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು.

    MORE
    GALLERIES

  • 57

    Madhuri Dixit Mother: ಮಾಧುರಿ ದೀಕ್ಷಿತ್​ಗೆ ಮಾತೃ ವಿಯೋಗ; ತಾಯಿ ಕಳೆದುಕೊಂಡ ದುಃಖದಲ್ಲಿ ಬಾಲಿವುಡ್ ನಟಿ

    ಮಾಧುರಿ ದೀಕ್ಷಿತ್ ಅವರ ಹತ್ತಿರದ ಸಂಬಂಧಿ ರಿಕು ನಾಥ್ ಅವರು ಸ್ನೇಹಲತಾ ದೀಕ್ಷಿತ್ ಅವರ ಸಾವಿನ ಸುದ್ದಿಯನ್ನು ತಿಳಿಸಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

    MORE
    GALLERIES

  • 67

    Madhuri Dixit Mother: ಮಾಧುರಿ ದೀಕ್ಷಿತ್​ಗೆ ಮಾತೃ ವಿಯೋಗ; ತಾಯಿ ಕಳೆದುಕೊಂಡ ದುಃಖದಲ್ಲಿ ಬಾಲಿವುಡ್ ನಟಿ

    ಮಾಧುರಿ ದೀಕ್ಷಿತ್ ಅವರ ತಾಯಿ ಸ್ನೇಹಲತಾ ಈಗ ತಮ್ಮೊಂದಿಗೆ ಇಲ್ಲ ಎಂದು ಹೇಳಿದ್ದಾರೆ. ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ ಎಂದು ಹೇಳಿದ್ದಾರೆ.

    MORE
    GALLERIES

  • 77

    Madhuri Dixit Mother: ಮಾಧುರಿ ದೀಕ್ಷಿತ್​ಗೆ ಮಾತೃ ವಿಯೋಗ; ತಾಯಿ ಕಳೆದುಕೊಂಡ ದುಃಖದಲ್ಲಿ ಬಾಲಿವುಡ್ ನಟಿ

    ನಟಿ ಮಾಧುರಿ ದೀಕ್ಷಿತ್ ಅವರು ತಮ್ಮ ತಾಯಿಯ ಸಾವಿನ ಸುದ್ದಿ ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಂದು ತಾಯಿ ಸ್ನೇಹಲತಾ ಅಂತ್ಯಕ್ರಿಯೆ ನಡೆಯಲಿದೆ.

    MORE
    GALLERIES