PHOTOS: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಸ್ಪಷ್ಟನೆ ನೀಡಿದ ಮಾಧುರಿ ದೀಕ್ಷಿತ್..!
ಮಾಧುರಿ ದೀಕ್ಷಿತ್ ಸದ್ಯದಲ್ಲೇ ಬಿಜೆಪಿ ಸೇರಲಿದ್ದು, ಅವರು ಪುಣೆಯಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಹರಿದಾಡುತ್ತಿರುವ ವಿಷಯಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ ಧಕ್ ಧಕ್ ಹುಡುಗಿ.
- News18
- |
1/ 5
ಲೋಕಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸುವ ಕುರಿತಾಗಿ ಸುದ್ದಿಗಳು ಹರಿದಾಡುತ್ತಿದ್ದು, ಈ ಬಗ್ಗೆ ಖುದ್ದು ಮಾಧುರಿ ದೀಕ್ಷಿತ್ ಅವರೇ ಸ್ಪಷ್ಟನೆ ನೀಡಿದ್ದಾರೆ.
2/ 5
ಮಾಧುರಿ ಬಿಜೆಪಿ ಸೇರಲಿದ್ದು, ಪುಣೆಯಿಂದ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿತ್ತು
3/ 5
ಪುಣೆಯಿಂದ ನಾನು ಸ್ಪರ್ಧಿಸುತ್ತೇನೆ ಎಂದು ಹರಿದಾಡುತ್ತಿರುವ ಸುದ್ದಿಯಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಮಾಧುರಿ ಸ್ಪಷ್ಟಪಡಿಸಿದ್ದಾರೆ
4/ 5
ಯಾವ ಪಕ್ಷದಿಂದಲೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ದಿಸುವ ಉದ್ದೇಶ ನನ್ನದಲ್ಲ ಎಂದಿದ್ದಾರೆ ಮಾಧುರಿ
5/ 5
ಈ ಚುನಾವಣೆಯಲ್ಲಿ ತನ್ನ ಹೆಸರಿನ ಜತೆಗೆ ಮತ್ತಿಬ್ಬರು ನಟರ ಹೆಸರನ್ನೂ ಸೇರಿಸಲಾಗುತ್ತಿದೆ ಎಂದೂ ಅವರೂ ಬೇಸರ ವ್ಯಕ್ತಪಡಿಸಿದ್ದಾರೆ
First published: