Madhuri Dixit: ತಾಯಿ ಕೊನೆಯ ಕಾರ್ಯಕ್ಕೆ ಲಿಪ್​​ಸ್ಟಿಕ್ ಧರಿಸಿ ಬಂದ ಮಾಧುರಿ ದೀಕ್ಷಿತ್! ಬಾಲಿವುಡ್​ ನಟಿ ಸಖತ್ ಟ್ರೋಲ್

ಇತ್ತೀಚಿಗಷ್ಟೇ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರ ತಾಯಿ ಸ್ನೇಹಲತಾ ನಿಧನರಾದ್ರು. ತಾಯಿ ಕಳೆದುಕೊಂಡ ದುಃಖದಲ್ಲಿ ನಟಿ ಭಾವುಕ ಪೋಸ್ಟ್ ಮಾಡಿದ್ರು. ಇದೀಗ ಕೊನೆ ಕಾರ್ಯದ ವೇಳೆ ಲಿಪ್​ಸ್ಟಿಕ್ ಧರಿಸಿದ್ದ ಫೋಟೋಗಳು ವೈರಲ್ ಆಗಿದೆ.

First published:

 • 17

  Madhuri Dixit: ತಾಯಿ ಕೊನೆಯ ಕಾರ್ಯಕ್ಕೆ ಲಿಪ್​​ಸ್ಟಿಕ್ ಧರಿಸಿ ಬಂದ ಮಾಧುರಿ ದೀಕ್ಷಿತ್! ಬಾಲಿವುಡ್​ ನಟಿ ಸಖತ್ ಟ್ರೋಲ್

  ತಾಯಿಯ ಸಾವು ಮಾಧುರಿ ದೀಕ್ಷಿತ್ ಅವರ ಜೀವನದಲ್ಲಿ ದೊಡ್ಡ ಆಘಾತ ಉಂಟು ಮಾಡಿದೆ. ತಾಯಿ ಬಗ್ಗೆ ಮಾಧುರಿ ದೀಕ್ಷಿತ್ ಭಾವುಕ ವಿದಾಯ ಹೇಳಿದ್ರು. ಆದ್ರೆ ಅಂತ್ಯಕ್ರಿಯೆ ವೇಳೆ ಮಾಧುರಿ ದೀಕ್ಷಿತ್ ವೈಟ್ ಸಲ್ವಾರ್ ಧರಿಸಿ, ಲಿಪ್ ಸ್ಟಿಕ್ ಹಾಕಿ ಬಂದಿದ್ದು, ಇದೀಗ ನಟಿ ಮಾಧುರಿ ಟ್ರೋಲ್ ಆಗಿದ್ದಾರೆ.

  MORE
  GALLERIES

 • 27

  Madhuri Dixit: ತಾಯಿ ಕೊನೆಯ ಕಾರ್ಯಕ್ಕೆ ಲಿಪ್​​ಸ್ಟಿಕ್ ಧರಿಸಿ ಬಂದ ಮಾಧುರಿ ದೀಕ್ಷಿತ್! ಬಾಲಿವುಡ್​ ನಟಿ ಸಖತ್ ಟ್ರೋಲ್

  ತಾಯಿಯ ಸಾವಿನಿಂದ ಮಾಧುರಿ ದೀಕ್ಷಿತ್ ಮತ್ತು ಅವರ ಕುಟುಂಬ ದುಃಖಿತವಾಗಿದೆ. ಮಾಧುರಿ ದೀಕ್ಷಿತ್ ತನ್ನ ತಾಯಿಗೆ ತುಂಬಾ ಹತ್ತಿರವಾಗಿದ್ದರು. ಮಾಧುರಿ ಪ್ರತಿಯೊಂದು ಸಣ್ಣ, ಸಣ್ಣ ವಿಷಯವನ್ನು ಸಹ ತನ್ನ ತಾಯಿಯೊಂದಿಗೆ ಹಂಚಿಕೊಳ್ಳುತ್ತಿದ್ದರು.

  MORE
  GALLERIES

 • 37

  Madhuri Dixit: ತಾಯಿ ಕೊನೆಯ ಕಾರ್ಯಕ್ಕೆ ಲಿಪ್​​ಸ್ಟಿಕ್ ಧರಿಸಿ ಬಂದ ಮಾಧುರಿ ದೀಕ್ಷಿತ್! ಬಾಲಿವುಡ್​ ನಟಿ ಸಖತ್ ಟ್ರೋಲ್

  ಸ್ನೇಹಲತಾ ದೀಕ್ಷಿತ್ ಅವರ ಜೊತೆಗಿನ ಪ್ರತಿ ಫೋಟೋವನ್ನು ಸಹ ನಟಿ ಮಾಧುರಿ ದೀಕ್ಷಿತ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಿದ್ರು. ಮಾಧುರಿ ದೀಕ್ಷಿತ್ ಹಾಗೂ ಸ್ನೇಹಲತಾ ನಡುವೆ ಉತ್ತಮ ಬಾಂಧವ್ಯ ಇತ್ತು.

  MORE
  GALLERIES

 • 47

  Madhuri Dixit: ತಾಯಿ ಕೊನೆಯ ಕಾರ್ಯಕ್ಕೆ ಲಿಪ್​​ಸ್ಟಿಕ್ ಧರಿಸಿ ಬಂದ ಮಾಧುರಿ ದೀಕ್ಷಿತ್! ಬಾಲಿವುಡ್​ ನಟಿ ಸಖತ್ ಟ್ರೋಲ್

  ಇತ್ತೀಚಿಗಷ್ಟೇ ಸ್ನೇಹಲತಾ ದೀಕ್ಷಿತ್ 91ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ್ರು. ಈ ಸಂತಾಪ ಕಾರ್ಯಕ್ರಮದ ವೇಳೆ ಮಾಧುರಿ ಕುಟುಂಬದೊಂದಿಗೆ ಉದ್ಯಮದ ಅನೇಕರು ಭಾಗವಹಿಸಿದ್ದರು. ಈ ವೇಳೆ ಮಾಧುರಿ ದೀಕ್ಷಿತ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  MORE
  GALLERIES

 • 57

  Madhuri Dixit: ತಾಯಿ ಕೊನೆಯ ಕಾರ್ಯಕ್ಕೆ ಲಿಪ್​​ಸ್ಟಿಕ್ ಧರಿಸಿ ಬಂದ ಮಾಧುರಿ ದೀಕ್ಷಿತ್! ಬಾಲಿವುಡ್​ ನಟಿ ಸಖತ್ ಟ್ರೋಲ್

  ಈ ವಿಡಿಯೋ ನೋಡಿದ ನೆಟಿಜನ್​ಗಳು ನಟಿಯನ್ನು ಟ್ರೋಲ್ ಮಾಡುತ್ತಿದ್ದಾರೆ. ಇನ್ಸ್ಟಂಟ್ ಬಾಲಿವುಡ್ ಇತ್ತೀಚೆಗೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ. ಈ ವಿಡಿಯೋ ಹೊರಬೀಳುತ್ತಿದ್ದಂತೆಯೇ ನೆಟ್ಟಿಗರು ಮಾಧುರಿ ದೀಕ್ಷಿತ್ ಅವರನ್ನು ಟೀಕಿಸಲು ಆರಂಭಿಸಿದ್ದಾರೆ.

  MORE
  GALLERIES

 • 67

  Madhuri Dixit: ತಾಯಿ ಕೊನೆಯ ಕಾರ್ಯಕ್ಕೆ ಲಿಪ್​​ಸ್ಟಿಕ್ ಧರಿಸಿ ಬಂದ ಮಾಧುರಿ ದೀಕ್ಷಿತ್! ಬಾಲಿವುಡ್​ ನಟಿ ಸಖತ್ ಟ್ರೋಲ್

  ಮಾಧುರಿ ದೀಕ್ಷಿತ್ ತನ್ನ ತಾಯಿಯ ಕೊನೆಯ ಕಾರ್ಯದಲ್ಲಿ ಭಾಗವಹಿಸುವಾಗ ಸಾಕಷ್ಟು ಮೇಕಪ್ ಧರಿಸಿದ್ದರು. ಡಾರ್ಕ್ ಲಿಪ್ ಸ್ಟಿಕ್ ಅನ್ನು ಹಾಕಿಕೊಂಡಿದ್ರು. ಮತ್ತು ಇದೇ ಕಾರಣಕ್ಕೆ ಮಾಧುರಿ ಇದೀಗ ಸಖತ್ ಟ್ರೋಲ್ ಆಗಿದ್ದಾರೆ.

  MORE
  GALLERIES

 • 77

  Madhuri Dixit: ತಾಯಿ ಕೊನೆಯ ಕಾರ್ಯಕ್ಕೆ ಲಿಪ್​​ಸ್ಟಿಕ್ ಧರಿಸಿ ಬಂದ ಮಾಧುರಿ ದೀಕ್ಷಿತ್! ಬಾಲಿವುಡ್​ ನಟಿ ಸಖತ್ ಟ್ರೋಲ್

  ಈ ವಿಡಿಯೋಗೆ ಕಾಮೆಂಟ್ ಮಾಡಿರುವ ನೆಟಿಜನ್ಗಳು, 'ಅಮ್ಮನ ಕಾರ್ಯಕ್ಕೆ ಬರಲು ಮೇಕಪ್ ಹೆಚ್ಚಾಯ್ತು' ಎಂದು ಬರೆದಿದ್ದಾರೆ. ತಾಯಿಯ ಶೋಕಾಚರಣೆಯಲ್ಲಿ ಲಿಪ್ಸ್ಟಿಕ್ ಹಾಕಿಕೊಳ್ಳಬೇಕಿತ್ತೆ?, ಈ ಕ್ಷಣದಲ್ಲೂ ಸೆಲೆಬ್ರಿಟಿಗಳಿಗೆ ಗ್ಲಾಮರ್ ಮುಖ್ಯನಾ ಎಂದು ನೆಟ್ಟಿಗರು ಹೇಳಿದ್ದಾರೆ.

  MORE
  GALLERIES