ತಮಿಳು ಸ್ಟಾರ್ ನಟ ಧನುಷ್ ಮತ್ತು ನಟಿ ಸಾಯಿ ಪಲ್ಲವಿ ನಟಿಸಿರುವ 'ಮಾರಿ-2 'ಸಿನಿಮಾದ ‘ರೌಡಿ ಬೇಬಿ‘ ಹಾಡಿದೆ ಮತ್ತೊಂದು ಗರಿ ಸಿಕ್ಕಿದೆ.
2/ 8
ಇತ್ತೀಚೆಗೆ ಯ್ಯೂಟೂಬ್ನಲ್ಲಿ 500 ಮಿಲಿಯನ್ಗೂ ಹೆಚ್ಚು ವೀಕ್ಷಣೆ ಪಡೆದು ಅತಿ ಹೆಚ್ಚು ವೀಕ್ಷಣೆ ಕಂಡ ಹಾಡು ಎಂಬ ದಾಖಲೆ ಬರೆದಿತ್ತು. ಈಗ ‘ರೌಡಿ ಬೇಬಿ‘ ಹಾಡು ದೇಶದಲ್ಲೇ ಈ ವರ್ಷ ಟಾಪ್ ಒನ್ ಟ್ರೆಂಡಿಂಗ್ ಹಾಡು ಎನ್ನು ಖ್ಯಾತಿಗಳಿಸಿದೆ.
3/ 8
ಯ್ಯೂಟೂಬ್ ಸಂಸ್ಥೆ ಇತ್ತೀಚೆಗೆ 2019ರ ಟಾಪ್ ಟ್ರೆಂಡಿಂಗ್ ಹಾಡುಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ಇದರಲ್ಲಿ ರೌಡಿ ಬೇಬಿ ಹಾಡು ಮೊದಲ ಸ್ಥಾನ ಪಡೆದುಕೊಂಡಿದೆ
4/ 8
ಎರಡನೇ ಸ್ಥಾನದಲ್ಲಿ ತನೀಶ್ ಬಾಗ್ಚಿ ಸಂಗೀತ ಸಂಯೋಜನೆಯ ಮಾಡಿರುವ ಧ್ವಾನಿ ಭಾನುಶಾಲಿ ಮತ್ತು ನಿಖಿಲ್ ಡಿ ಅಭಿನಯದ ‘ವಾಸ್ತೆ‘ ಹಾಡು ಪಡೆದುಕೊಂಡಿದೆ.
5/ 8
3ನೇ ಸ್ಥಾನದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ‘ಕೇಸರಿ‘ ಸಿನಿಮಾ ಹಾಡು ಇದೆ.
6/ 8
ರೌಡಿ ಬೇಬಿ ಹಾಡು ಹೆಚ್ಚು ಜನಪ್ರೀಯತೆ ಪಡೆಯಲು ಹಾಡಿನ ಮ್ಯೂಸಿಕ್ ಹಾಗೂ ಡಾನ್ಸ್ ಬಹಳ ಮುಖ್ಯವಾಗಿದೆ.
7/ 8
ಇಳಯರಾಜ ಪುತ್ರ ಯುವನ್ ಶಂಕರ್ ರಾಜ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.
8/ 8
ಪ್ರಭುದೇಶ ನೃತ್ಯ ಸಂಯೋಜಿಸಿದ್ದಾರೆ. ವಿಶೇಷವೆಂದರೆ ಈ ಹಾಡನ್ನು ನಟ ಧನುಷ್ ಅವರೇ ಬರೆದು ಹಾಡಿದ್ದಾರೆ.