Kartik Aaryan: ಅರೆಬೆತ್ತಲೆಯಾಗಿ ಪೋಸ್ ಕೊಟ್ಟ ನಟ: ಪ್ರಪೋಸ್ ಮಾಡಲು ಹಿಂದೆ ಬಿದ್ದ ಹುಡುಗಿ..! Kartik Aaryan: ಈತ ಸದ್ಯ ಬಾಲಿವುಡ್ನ ಉದಯೋನ್ಮುಖ ನಟ. ಮಾಡುವ ಸಿನಿಮಾಗಳೆಲ್ಲ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿವೆ. ಸಿನಿ ನಟಿಯರೊಂದಿಗೆ ಮಹಿಳಾ ಅಭಿಮಾನಿಗಳೂ ಈಗ ಇವರ ಹಿಂದೆ ಬಿದ್ದಿದ್ದಾರೆ.
1 / 16
ಬಾಲಿವುಡ್ನ ಉದಯೋನ್ಮುಖ ನಟ... ಮಾಡಿದ್ದು ಕೆಲವೇ ಸಿನಿಮಾಗಳಾದರೂ ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಅದರಲ್ಲೂ ಮಹಿಳಾ ಅಭಿಮಾನಿಗಳದ್ದೇ ಮೇಲುಗೈ.
2 / 16
ಕಾರ್ತಿಕ್ ಆರ್ಯನ್ ಕಾಮಿಡಿ ಸಿನಿಮಾಗಳಲ್ಲಿ ಹಾಗೂ ಮಲ್ಟಿ ಸ್ಟಾರರ್ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ನಟ
3 / 16
ಈಗೀಗ ಸೋಲೊ ನಾಯಕನಿರುವ ಸಿನಿಮಾಗಳಲ್ಲಿ ಹೀರೋ ಆಗಿ ಕಾಣಸಿಕೊಳ್ಳುವುದರ ಜೊತೆಗೆ ಅಭಿಮಾನಿಗಳ ಮನಸ್ಸಿನಲ್ಲಿ ತಮ್ಮದೇ ಆದ ಸ್ಥಾನವನ್ನು ಮಾಡಿಕೊಂಡಿದ್ದಾರೆ.
4 / 16
ಇಂತಹ ನಟ ಸಿನಿಮಾಗಳ ಜತೆ ಜತೆಗೆ ಫೋಟೋಶೂಟ್ ಹಾಗೂ ಜಾಹೀರಾತುಗಳಲ್ಲೂ ಈಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
5 / 16
ಇತ್ತೀಚೆಗಷ್ಟೆ ಕಾರ್ತಿಕ್ ಅವರ ಹಿಂದೆ ಬಿದ್ದ ಮಹಿಳಾ ಅಭಿಮಾನಿಯೊಬ್ಬರು ಅವರಿಗೆ ಸಾರ್ವಜನಿಕವಾಗಿ ಪ್ರಪೋಸ್ ಮಾಡಿದ್ದರು.
6 / 16
ನಟ ಕಾರ್ತಿಕ್ ಆರ್ಯನ್ರಿಗೆ ಲವ್ ಯೂ ಎಂದ ಮಹಿಳಾ ಅಭಿಮಾನಿ
7 / 16
ಕಾರ್ತಿಕ್ ಆರ್ಯನ್ ಅವರ ಮನೆ ಬಳಿ ಹೋದ ಆ ಹುಡುಗಿ ಕಾರ್ತಿಕ್ ಅವರಿಗೆ ನೇವರಾಗಿ ಲವ್ ಯೂ ಎಂದಿದ್ದರು.
8 / 16
ಅಭಿಮಾನಿಗೆ ಸಮಾಧಾನ ಹೇಳಿದ ಕಾರ್ತಿಕ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಕಳುಹಿಸಿದ್ದಾರೆ.
9 / 16
ಕಾರ್ತಿಕ್ ಆರ್ಯನ್ ಸದ್ಯ 'ಭೂಲ್ ಭುಲಯ್ಯ 2' ಚಿತ್ರದಲ್ಲಿ ಅಭಿನಯಿಸುತ್ತಾರೆ
10 / 16
ಈ ಸಿನಿಮಾದ ಚಿತ್ರೀಕರಣ ನಿನ್ನೆಯಿಂದ ಕಿಕ್ ಸ್ಟಾರ್ಟ್ ಆಗಿದೆ
11 / 16
ಈ ಚಿತ್ರದಲ್ಲಿ ಕಾರ್ತಿಕ್ಗೆ ಕಿಯಾರಾ ನಾಯಕಿಯಾಗಿ ಕಾಣಸಿಕೊಳ್ಳಲಿದ್ದಾರೆ
12 / 16
ಇತ್ತೀಚೆಗಷ್ಟೆ 'ವಲ್ ಆಜ್ ಕಲ್'ನ ಸೀಕ್ವೆಲ್ ಸಿನಿಮಾದ ಚಿತ್ರೀಕರಣ ಮುಗಿದಿದೆ.
13 / 16
'ವಲ್ ಆಜ್ ಕಲ್'ನ ಸೀಕ್ವೆಲ್ನಲ್ಲಿ ಕಾರ್ತಿಕ್ ಜತೆ ಸಾರಾ ಅಲಿ ಖಾನ್ ನಟಿಸಿದ್ದಾರೆ
14 / 16
ಕಾರ್ತಿಕ್ ಆರ್ಯನ್ ಹಾಗೂ ಸಾರಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್ನ ಗಲ್ಲಿ ಗಲ್ಲಿ ಹರಿದಾಡುತ್ತಿದೆ
15 / 16
ಸಾರಾ ಅಲಿ ಖಾನ್ರ ವಿಷಯದಿಂದಲೇ ಕಾರ್ತಿಕ್ ಇತ್ತೀಚೆಗೆ ತುಂಬಾ ಸುದ್ದಿಯಲ್ಲಿದ್ದಾರೆ
16 / 16
ಸಾರಾ ಹಾಗೂ ಕಾರ್ತಿಕ್ ಆರ್ಯನ್ ತಮ್ಮ ಡೇಟಿಂಗ್ ವಿಷಯವಾಗಿ ಎಲ್ಲೂ ಏನೂ ಮಾತನಾಡಿಲ್ಲ
First published: October 11, 2019, 11:24 IST