Puneeth Rajkumar: ಅಪ್ಪು ಮಾಡಬೇಕಿದ್ದ ದ್ವಿತ್ವ ಸಿನಿಮಾದಲ್ಲಿ ಕಾಲಿವುಡ್​ ಸ್ಟಾರ್​ ನಟ! ಶೀಘ್ರದಲ್ಲೇ ಶೂಟಿಂಗ್​ ಸ್ಟಾರ್ಟ್​?

ಪತ್ರಕರ್ತರೊಬ್ಬರು ನೀವು ಕನ್ನಡ ಸಿನಿಮಾದಲ್ಲಿ ನಟಿಸೋದು ಯಾವಾಗ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರ ಕೊಟ್ಟ ಚಿಯಾನ್​ ವಿಕ್ರಮ್​ ಕನ್ನಡ ಸಿನಿಮಾ ಓಕೆ ಮಾಡಿದ್ದೇನೆ. ಶೀಘ್ರದಲ್ಲೇ ಶೂಟಿಂಗ್​ ಸ್ಟಾರ್ಟ್ ಆಗಬೇಕು. ಆ ಸಿನಿಮಾದ ನಿರ್ದೇಶಕರು ಪವನ್​ ಕುಮಾರ್​ ಎಂದು ಹೇಳಿದ್ದಾರೆ.

First published: