Remake ಸಿನಿಮಾದಲ್ಲಿ ನಟಿಸೋಲ್ಲ ಅಂತ ಸ್ಟಾರ್​ ನಟನ ಆಫರ್​ ರಿಜೆಕ್ಟ್​ ಮಾಡಿದ್ದ Sai Pallavi

ಸಹಜ ಸುಂದರಿ ಸಾಯಿ ಪಲ್ಲವಿ ತಮ್ಮ ಸಹಜ ಅಭಿನಯ ಹಾಗೂ ನೃತ್ಯದ ಮೂಲಕ ಈಗಾಗಲೇ ಕೋಟ್ಯಂರ ಮಂದಿಯ ಮನಸ್ಸಿನಲ್ಲಿ ಮನೆಯ ಮಾಡಿಕೊಂಡಿದ್ದಾರೆ. ಈ ಹಿಂದೆ ಫೇಸ್​ ಕ್ರೀಂ ಒಂದರ ಆಫರ್​ ಅನ್ನು ರಿಜೆಕ್ಟ್ ಮಾಡಿ ಅಭಿಮಾನಿಗಳಿಂದ ಹೊಗಳಿಸಿಕೊಂಡಿದ್ದ ಸಾಯಿ ಪಲ್ಲವಿ ಇತ್ತೀಚೆಗೆ ಸ್ಟಾರ್​ ನಟನ ಸಿನಿಮಾವನ್ನು ಸಹ ರಿಜೆಕ್ಟ್​ ಮಾಡುವ ಮೂಲಕ ಸುದ್ದಿಯಾಗಿದ್ದರು. ಸಾಯಿ ಪಲ್ಲವಿ ಯಾವ ನಿರ್ಧಾರ ತೆಗೆದುಕೊಂಡರೂ ಅದರ ಹಿಂದೆ ಒಂದು ಬಲವಾದ ಕಾರಣ ಇರುತ್ತದೆ ಎಂದು ಅಭಿಮಾನಿಗಳು ನಂಬುತ್ತಾರೆ. (ಚಿತ್ರಗಳು ಕೃಪೆ: ಸಾಯಿ ಪಲ್ಲವಿ ಇನ್​ಸ್ಟಾಗ್ರಾಂ ಖಾತೆ)

First published: