Sai Pallavi: ಲವ್​ ಸ್ಟೋರಿ ಎಂದ ಕೂಡಲೆ ನಾಚಿ ನೀರಾದ ಸಹಜ ಸುಂದರಿ ಸಾಯಿ ಪಲ್ಲವಿ

Love Story: ಸಹಜ ಸುಂದರಿ ಸಾಯಿ ಪಲ್ಲವಿ ತಮ್ಮ ಫೋಟೋಶೂಟ್​ಗಳ ಚಿತ್ರಗಳನ್ನು ಹಂಚಿಕೊಳ್ಳುವುದು ತುಂಬಾ ಕಡಿಮೆ. ಸೀರೆಯುಟ್ಟು ಲೆಟೆಸ್ಟ್​ ಆಗಿ ಪೋಸ್​​ ಕೊಟ್ಟಿರುವ ಚಿತ್ರಗಳನ್ನು ನಟಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸಾಯಿ ಪಲ್ಲವಿ ಈ ಚಿತ್ರಗಳನ್ನು ಶೇರ್​ ಮಾಡಲು ಒಂದು ಕಾರಣವಿದೆ. (ಚಿತ್ರಗಳು ಕೃಪೆ: ಸಾಯಿ ಪಲ್ಲವಿ ಇನ್​ಸ್ಟಾಗ್ರಾಂ ಖಾತೆ)

First published: