Shocking News: ಬಿಯರ್​ನಲ್ಲಿ ವಿಷ ಸೇರಿಸಿ ಖ್ಯಾತ ನಟನನ್ನು ಕೊಲ್ಲಲು ಸ್ಕೆಚ್​, ಇಲ್ಲಿ ಕುಟುಂಬಸ್ಥರೇ ವಿಲನ್!

ಖ್ಯಾತ ನಟನನ್ನು ಕೊಲ್ಲಲು ಇಲ್ಲಿ ಕುಟುಂಬಸ್ಥರೆ ಸಂಚು ರೂಪಿಸಿದ್ದಾರೆ. ಸದ್ಯ ಪ್ರಾಣಪಾಯದಿಂದ ಪಾರಾದ ನಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರಂತೆ.

First published:

 • 18

  Shocking News: ಬಿಯರ್​ನಲ್ಲಿ ವಿಷ ಸೇರಿಸಿ ಖ್ಯಾತ ನಟನನ್ನು ಕೊಲ್ಲಲು ಸ್ಕೆಚ್​, ಇಲ್ಲಿ ಕುಟುಂಬಸ್ಥರೇ ವಿಲನ್!

  ಹೆಸರು ಮಾಡ್ತಿದ್ದಾಗ ಅಸೂಯೆ ಪಡದ ಕುಟುಂಬಸ್ಥರು, ಅದೇ ವ್ಯಕ್ತಿ ಹಣ ಮಾಡ್ತಿದ್ದಾನೆ ಅಂದ್ರೆ ಸಾಕು ಎಲ್ಲರ ಕಣ್ಣು ಈತನ ಮೇಲೆ ಇರುತ್ತೆ. ಇಲ್ಲಿ ಕೂಡ ಅದೇ ಆದಂತೆ ಕಾಣಿಸುತ್ತಿದೆ.

  MORE
  GALLERIES

 • 28

  Shocking News: ಬಿಯರ್​ನಲ್ಲಿ ವಿಷ ಸೇರಿಸಿ ಖ್ಯಾತ ನಟನನ್ನು ಕೊಲ್ಲಲು ಸ್ಕೆಚ್​, ಇಲ್ಲಿ ಕುಟುಂಬಸ್ಥರೇ ವಿಲನ್!

  ಖ್ಯಾತ ನಟನನ್ನು ಕೊಲ್ಲಲು ಇಲ್ಲಿ ಕುಟುಂಬಸ್ಥರೆ ಸಂಚು ರೂಪಿಸಿದ್ದಾರೆ. ಸದ್ಯ ಪ್ರಾಣಪಾಯದಿಂದ ಪಾರಾದ ನಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರಂತೆ.

  MORE
  GALLERIES

 • 38

  Shocking News: ಬಿಯರ್​ನಲ್ಲಿ ವಿಷ ಸೇರಿಸಿ ಖ್ಯಾತ ನಟನನ್ನು ಕೊಲ್ಲಲು ಸ್ಕೆಚ್​, ಇಲ್ಲಿ ಕುಟುಂಬಸ್ಥರೇ ವಿಲನ್!

  ತಮಿಳು, ತೆಲುಗು, ಮಲಯಾಳಂದ ಸೇರಿ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಪೊನ್ನಂಬಲಂ ಅವರೇ ಶಾಕಿಂಗ್​ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ. ಇತ್ತೀಚೆಗೆ ಈ ನಟ ಕಿಡ್ನಿ ಕಸಿ ಮಾಡಿಸಿಕೊಂಡಿದ್ದಾರೆ.

  MORE
  GALLERIES

 • 48

  Shocking News: ಬಿಯರ್​ನಲ್ಲಿ ವಿಷ ಸೇರಿಸಿ ಖ್ಯಾತ ನಟನನ್ನು ಕೊಲ್ಲಲು ಸ್ಕೆಚ್​, ಇಲ್ಲಿ ಕುಟುಂಬಸ್ಥರೇ ವಿಲನ್!

  ಕಿಡ್ನಿ ಕಸಿ ಅಂದ್ರೆ ಎಲ್ಲರೂ ಕಿಡ್ನಿ ವೈಫಲ್ಯ ಆಯ್ತು ಅಂತ ಭಾವಿಸಿದ್ದಾರೆ. ಆದರೆ ಪೊನ್ನಂಬಲಂ ಅಸಲಿ ಕಥೆ ಬಿಚ್ಚಿಟ್ಟಿದ್ದಾರೆ. ಬಿಯರ್​ನಲ್ಲಿ ಅವರ ಸಹೋದರ ವಿಷ ಬೆರೆಸಿದ್ದರಿಂದ ಕಿಡ್ನಿ ಫೇಲ್ ಆಯ್ತು ಅಂತ ಪೊನ್ನಂಬಲಂ ಸ್ವತಃ ಹೇಳಿಕೊಂಡಿದ್ದಾರೆ.

  MORE
  GALLERIES

 • 58

  Shocking News: ಬಿಯರ್​ನಲ್ಲಿ ವಿಷ ಸೇರಿಸಿ ಖ್ಯಾತ ನಟನನ್ನು ಕೊಲ್ಲಲು ಸ್ಕೆಚ್​, ಇಲ್ಲಿ ಕುಟುಂಬಸ್ಥರೇ ವಿಲನ್!

  ಇತ್ತೀಚೆಗೆ ಯೂಟ್ಯೂಬ್​ ಚಾನೆಲ್​ವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಈ ವಿಚಾರವನ್ನು ಪೊನ್ನಂಬಲಂ ಬಿಚ್ಚಿಟ್ಟಿದ್ದಾರೆ.ಈ ಮಾತು ಅನೇಕರಿಗೆ ಅಚ್ಚರಿ ಮೂಡಿಸಿದೆ.

  MORE
  GALLERIES

 • 68

  Shocking News: ಬಿಯರ್​ನಲ್ಲಿ ವಿಷ ಸೇರಿಸಿ ಖ್ಯಾತ ನಟನನ್ನು ಕೊಲ್ಲಲು ಸ್ಕೆಚ್​, ಇಲ್ಲಿ ಕುಟುಂಬಸ್ಥರೇ ವಿಲನ್!

  ಡ್ರಿಂಕ್ಸ್ ಮಾಡಿ ಕಿಡ್ನಿ ಹಾಳಾಗಿಲ್ಲ. ಇದಕ್ಕೆ ಕಾರಣ ನನ್ನ ಸಹೋದರ ಎಂದು ಪೊನ್ನಂಬಲಂ ಹೇಳಿದ್ದಾರೆ. ನಾನು ಕುಡಿಯುವ ಬಿಯರ್​ನಲ್ಲಿ ಸ್ಲೋ ಪಾಯ್ಸನ್​ ಬೆರೆಸಿದ್ದರು ಎಂದು ಅವರು ಆರೋಪಿದ್ದಾರೆ.

  MORE
  GALLERIES

 • 78

  Shocking News: ಬಿಯರ್​ನಲ್ಲಿ ವಿಷ ಸೇರಿಸಿ ಖ್ಯಾತ ನಟನನ್ನು ಕೊಲ್ಲಲು ಸ್ಕೆಚ್​, ಇಲ್ಲಿ ಕುಟುಂಬಸ್ಥರೇ ವಿಲನ್!

  ವೈದ್ಯರ ಬಳಿ ಪರೀಕ್ಷೆಗೆ ಒಳಗಾದಾಗಲೇ ವಿಷ ಉಣಿಸಿರುವ ವಿಚಾರ ಗೊತ್ತಾಯಿತು. ಇನ್ನು, ಪೊನ್ನಂಬಲಂ ಮೇಲೆ ಮಾಟಮಂತ್ರ ಕೂಡ ಮಾಡಲಾಗಿದೆಯಂತೆ. ಹಳೆ ಘಟನೆಯನ್ನು ನೆನೆದು ಪೊನ್ನಂಬಲಂ ಭಾವುಕರಾಗಿದ್ದರು.

  MORE
  GALLERIES

 • 88

  Shocking News: ಬಿಯರ್​ನಲ್ಲಿ ವಿಷ ಸೇರಿಸಿ ಖ್ಯಾತ ನಟನನ್ನು ಕೊಲ್ಲಲು ಸ್ಕೆಚ್​, ಇಲ್ಲಿ ಕುಟುಂಬಸ್ಥರೇ ವಿಲನ್!

  ಕನ್ನಡದ ‘ಚಿನ್ನ’, ‘ಲೇಡಿ ಕಮಿಷನರ್​’, ‘ಕಿಚ್ಚ’, ‘ಗುನ್ನ’, ‘ಮಸ್ತಿ’ ಮೊದಲಾದ ಕನ್ನಡ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ತಮಿಳಿನಲ್ಲಿ ಕಾಮಿಡಿಯನ್ ಆಗಿ ಹೆಚ್ಚಾಗಿ ಗುರುತಿಸಿಕೊಂಡಿದ್ದರು.

  MORE
  GALLERIES