Ramayan: ಕುಟುಂಬದೊಂದಿಗೆ ಕುಳಿತು ರಾಮಾಯಣ ವೀಕ್ಷಿಸಿದ 'ಶ್ರೀರಾಮ'..!
Ramayan: ಕಳೆದ ಶನಿವಾರದಿಂದ ದೂರದರ್ಶನದಲ್ಲಿ ಬೆಳಿಗ್ಗೆ 9ಕ್ಕೆ ಹಾಗೂ ರಾತ್ರಿ 9ಕ್ಕೆ ರಾಮಾಯಣ ದೂರದರ್ಶನದಲ್ಲಿ ಮರುಪ್ರಸಾರವಾಗುತ್ತಿದೆ. ಈ ಧಾರಾವಾಹಿಯನ್ನು ಖುದ್ದು ಶ್ರೀರಾಮನೇ ತನ್ನ ಕುಟುಂಬದೊಂದಿಗೆ ಕುಳಿತು ವೀಕ್ಷಿಸಿದ್ದಾರೆ.
ಕಳೆದ ಶನಿವಾರದಿಂದ ದೂರದರ್ಶನದಲ್ಲಿ ಬೆಳಿಗ್ಗೆ 9ಕ್ಕೆ ಹಾಗೂ ರಾತ್ರಿ 9ಕ್ಕೆ ರಾಮಾಯಣ ಮರು ಪ್ರಸಾರವಾಗುತ್ತಿದೆ.
2/ 12
80ರ ದಶಕದಲ್ಲೇ 1 ಕೋಟಿ ವೀಕ್ಷಕರನ್ನು ಹೊಂದಿದ್ದ ಈ ಧಾರಾವಾಹಿಯನ್ನು ಈಗ ಮತ್ತೆ ಪ್ರೇಕ್ಷಕರ ಬೇಡಿಕೆ ಮೇರೆಗೆ ಮರು ಪ್ರಸಾರ ಮಾಡಲಾಗುತ್ತಿದೆ.
3/ 12
ಈ ಧಾರಾವಾಹಿಯನ್ನು ರಾಮನ ಪಾತ್ರಧಾರಿ ಅರುಣ್ ಗೋವಿಲ್ ಅವರು ತಮ್ಮ ಕುಟುಂಬದೊಂದಿಗೆ ವೀಕ್ಷಿಸಿದ್ದಾರೆ.
4/ 12
'ವಿಕ್ರಂ ಬೇತಾಳ್' ಧಾರಾಹಿಯಲ್ಲಿ ವಿಕ್ರಂ ಪಾತ್ರದಲ್ಲಿ ನಟಿಸುತ್ತಿದ್ದ ಅರುಣ್ ಗೋವಿಲ್ ಅವರಿಗೆ 'ರಾಮಾಯಣ'ದ ಬಗ್ಗೆ ವಿಷಯ ತಿಳಿದು ಅವರು ರಮಾನಂದ್ ಸಾಗರ್ ಬಳಿ ರಾಮನ ಪಾತ್ರ ಕೊಡುವಂತೆ ಕೇಳಿದ್ದರಂತೆ.
5/ 12
ಒಂದು ತಿಂಗಳ ನಂತರ ಯಾರೂ ರಾಮನ ಪಾತ್ರಕ್ಕೆ ಸಿಗದ ಕಾರಣಕ್ಕೆ ಅರುಣ್ ಗೋವಿಲ್ ಅವರನ್ನೇ ಆಯ್ಕೆ ಮಾಡಲಾಯಿತಂತೆ.
6/ 12
ರಾಮಾಯಣ
7/ 12
ಹನುಮಂತನ ಪಾತ್ರಧಾರಿ ದಾರಾ ಸಿಂಗ್
8/ 12
ಲಕ್ಷ್ಮಣನ ಪಾತ್ರಧಾರಿ ಸನೀಲ್ ಲಹರಿ
9/ 12
ರಾಮನ ಪಾತ್ರಧಾರಿ ಅರುಣ್ ಗೋವಿಲ್
10/ 12
ಸೀತೆಯ ಪಾತ್ರಧಾರಿ ದೀಪಿಕಾ ಚಿಕಾಲಿಯಾ
11/ 12
ರಾಮಾಯಣ
12/ 12
ರಾಮಾಯಣ ಧಾರಾವಾಹಿಯ ಮರುಪ್ರಸಾರ ವೀಕ್ಷಿಸುತ್ತಿರುವ ಸಚಿವ ಪ್ರಕಾಶ್ ಜಾವಡೇಕರ್.