ನಾನು ಸೋತಿದ್ದೀನಿ, ಸತ್ತಿಲ್ಲ...ಮತ್ತೆ ಬಂದೇ ಬರ್ತೀನಿ..!

8 ವರ್ಷ ಕಳೆದರೂ ಇಂದಿಗೂ ಆ ಸಾಲದ ಸುಳಿಯಿಂದ ಆಚೆ ಬರಲು ಯೋಗೇಶ್ ಕುಟುಂಬ ಒದ್ದಾಡುತ್ತಿದೆಯಂತೆ. ಅಷ್ಟೇ ಅಲ್ಲ, ಕೈ ಖಾಲಿಯಾಗುತ್ತಿದ್ದಂತೆ ಇತ್ತ ಗೆಳೆಯರು ಎನಿಸಿಕೊಂಡವರು ಕೂಡ ದೂರ ಸರಿಯಲು ಆರಂಭಿಸಿದರು.

First published: