ಕಂಗನಾ ರಣಾವತ್ ಅವರ ಲಾಕ್ ಅಪ್ ಶೋ ಈಗ ಅಂತಿಮ ಹಂತಕ್ಕೆ ಬಂದು ನಿಂತಿದೆ.ಈ ಶೋನಲ್ಲಿ ಶಿವಂ ಶರ್ಮಾ, ಮುನವ್ವರ್ ಇಕ್ಬಾಲ್ ಫಾರೂಕಿ ಮತ್ತು ಪ್ರಿನ್ಸ್ ನರುಲಾ ಇಲ್ಲಿಯವರೆಗೆ ಫೈನಲ್ ತಲುಪಿದ್ದಾರೆ. ಈ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ವಯಸ್ಕರ ಕಂಟೆಂಟ್ಗಾಗಿ ಫೇಮಸ್ ಆಗಿರುವ ಪೂನಂ ಪಾಂಡೆ ಕೂಡ ಕಾರ್ಯಕ್ರಮದ ಭಾಗವಾಗಿದ್ದಾರೆ. ಈ ಹಿಂದೆ ಜೈಲಿನಲ್ಲಿದ್ದ ಇತರ ಕೈದಿಗಳು ಮತ್ತು ಅಭಿಮಾನಿಗಳಿಗೂ ಕಿರುಕುಳ ನೀಡಲಾಗಿತ್ತು ಎಂದು ವೋಟ್ಸ್ಗೆ ಹೇಳಿಕೆ ನೀಡಿದ್ದರು.