ಥಿಯೇಟರ್​ನಲ್ಲಿ ಮಿಸ್ ಮಾಡ್ಕೊಂಡಿರೋ ಸಿನಿಮಾಗಳನ್ನು OTT ಅಲ್ಲಿ ನೋಡಿ, ಈ ವಾರ ಸಿನಿರಸಿಕರಿಗೆ ಭರ್ಜರಿ ರಸದೌತಣ

ಈ ವಾರ ಭಾರತೀಯ ಓಟಿಟಿ ಫ್ಲಾಟ್​ ಪಾರ್ಮ್​ ನಲ್ಲಿ ಅನೇಕ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ನೀವು ಏನಾದರೂ ಚಿತ್ರಮಂದಿರಗಳಲ್ಲಿ ಈ ಚಿತ್ರಗಳನ್ನು ಮಿಸ್ ಮಾಡಿಕೊಂಡಲ್ಲಿ ಇದೀಗ ಮನೆಯಲ್ಲಿಯೇ ಕುಳಿತು ಅರಾಮವಾಗಿ ಸಿನಿಮಾ ವೀಕ್ಷಿಸಿ.

First published: