ಕಾಲಿವುಡ್ನಲ್ಲಿ ದಳಪತಿ ವಿಜಯ್ ಹಾಗೂ ಪತ್ನಿ ಸಂಗೀತಾ ಇಬ್ಬರು ಡಿವೋರ್ಸ್ ಪಡೆಯಲಿದ್ದಾರೆ ಎಂಬ ಸುದ್ದಿ ಬಿರುಗಾಳಿಯಂತೆ ಹಬ್ಬಿದೆ. ಇವರಿಬ್ಬರ ಸುಂದರ ಬದುಕಿಗೆ ಕೊಳ್ಳಿ ಇಟ್ಟಿದ್ದು ಸ್ಟಾರ್ ನಟಿಯಂತೆ.
ಸಂಕ್ರಾಂತಿಗೆ ರಿಲೀಸ್ ಆಗಿದ್ದ ವಾರಿಸು ಸಿನಿಮಾ ಪ್ರೇಕಕ್ಷರ ಮನಸ್ಸನ್ನು ಗೆಲ್ಲುವಲ್ಲಿ ವಿಫಲಾಗಿದೆ. ಇದರಿಂದ ಕಾಲಿವುಡ್ ದಳಪತಿ ವಿಜಯ್ ಅವರಿಗೆ ತೀವ್ರ ಬೇಸರ ಉಂಟಾಗಿದೆ ಎಂದು ತಮಿಳು ಮಾಧ್ಯಮದಲ್ಲಿ ವರದಿಯಾಗ್ತಿದೆ.
2/ 8
ಇದರ ಜೊತೆಗೆ ಕಾಲಿವುಡ್ನಲ್ಲಿ ದಳಪತಿ ವಿಜಯ್ ಹಾಗೂ ಪತ್ನಿ ಸಂಗೀತಾ ಇಬ್ಬರು ಡಿವೋರ್ಸ್ ಪಡೆಯಲಿದ್ದಾರೆ ಎಂಬ ಬಿರುಗಾಳಿಯಂತೆ ಹಬ್ಬಿದೆ. ಇವರಿಬ್ಬರ ಸುಂದರ ಬದುಕಿಗೆ ಕೊಳ್ಳಿ ಇಟ್ಟಿದ್ದು ಸ್ಟಾರ್ ನಟಿಯಂತೆ
3/ 8
ಇದರ ಜೊತೆಗೆ ಕಾಲಿವುಡ್ನಲ್ಲಿ ದಳಪತಿ ವಿಜಯ್ ಹಾಗೂ ಪತ್ನಿ ಸಂಗೀತಾ ಇಬ್ಬರು ಡಿವೋರ್ಸ್ ಪಡೆಯಲಿದ್ದಾರೆ ಎಂಬ ಸುದ್ದಿ ಬಿರುಗಾಳಿಯಂತೆ ಹಬ್ಬಿದೆ. ಇವರಿಬ್ಬರ ಸುಂದರ ಬದುಕಿಗೆ ಕೊಳ್ಳಿ ಇಟ್ಟಿದ್ದು ಸ್ಟಾರ್ ನಟಿಯಂತೆ
4/ 8
ಹೌದು, ಮಹಾನಟಿ ಕೀರ್ತಿ ಸುರೇಶ್ ಅವರನ್ನು ಮದುವೆಯಾಗ್ತಾರೆ ಎಂಬ ಸುದ್ದಿ ಈಗ ಎಲ್ಲೆಡೆ ವೈರಲ್ ಆಗ್ತಿದೆ. ಅಭಿಮಾನಿಯನ್ನೇ ಪ್ರೀತಿಸಿ ಮದುವೆಯಾದ ನಟ ವಿಜಯ್ ದಾಂಪತ್ಯದಲ್ಲಿ ಬಿರುಕಾಗಿದೆ.
5/ 8

6/ 8
ಪತ್ನಿ ಸಂಗೀತಾಗೆ (Sangeetha) ಡಿವೋರ್ಸ್ ಕೊಟ್ಟ ಮೇಲೆ ನಟಿ ಕೀರ್ತಿ ಸುರೇಶ್ ಜೊತೆ ದಳಪತಿ ವಿಜಯ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕಾಲಿವುಡ್ ಅಂಗಳದಲ್ಲಿ ಸದ್ದು ಮಾಡ್ತಿದೆ.
7/ 8
ವಿಜಯ್ ಅವರ ಕಾಲಿನ ಮೇಲೆ ಕೀರ್ತಿ ಸುರೇಶ್ ಕಾಲಿಟ್ಟುಕೊಂಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
8/ 8
ಈ ಬಗ್ಗೆ ಕೀರ್ತಿ ಸುರೇಶ್ ಆಗಲಿ, ವಿಜಯ್ ಆಗಲಿ ತುಟಿ ಬಿಚ್ಚಿಲ್ಲ. ಇನ್ನೊಂದು ಮೂಲದ ಪ್ರಕಾರ ಸಂಗೀತಾ ಅವರು ವಿಜಯ್ ಸಹವಾಸ ಬೇಡ ಎಂದು ತಮ್ಮ ಪುತ್ರನ ಜತೆ ವಿದೇಶದಲ್ಲಿ ಸೆಟಲ್ ಆಗಿದ್ದಾರಂತೆ.