Liger Movie: ಲೈಗರ್ ಸಿನಿಮಾ ಟ್ರೈಲರ್ ರಿಲೀಸ್​ ಡೇಟ್​ ಅನೌನ್ಸ್​, ವಿಜಯ್ ದೇವರಕೊಂಡ ಫ್ಯಾನ್ಸ್ ಫುಲ್ ಖುಷ್​

Vijay deverakonda: ಟಾಲಿವುಡ್ ಹೀರೋ ವಿಜಯ್ ದೇವರಕೊಂಡ ಮತ್ತು ಮಾಸ್ ಡೈರೆಕ್ಟರ್ ಪೂರಿ ಜಗನ್ನಾಥ್ ಕಾಂಬೋ ಚಿತ್ರ 'ಲೈಗರ್'. ಚಿತ್ರಪ್ರೇಮಿಗಳಿಗೆ ಬಹು ನಿರೀಕ್ಷಿತ ಅಪ್ಡೇಟ್​ ಅನ್ನು ವಿಜಯ್ ತಂಡ ನೀಡಿದೆ. ಜುಲೈ 21 ರಂದು ಲಿಗರ್ ಟ್ರೈಲರ್ ಲಾಂಚ್ ಆಗಲಿದೆ ಎಂದು ವಿಜಯ್ ದೇವರಕೊಂಡ ಮಾಹಿತಿ ನೀಡಿದ್ದಾರೆ.

First published: