Ananya Pandey: ವಿಜಯ್ ದೇವರಕೊಂಡ ಮನೆಗೆ ಬಂದು ಪೋಷಕರ ಆಶೀರ್ವಾದ ಪಡೆದ ಅನನ್ಯಾ ಪಾಂಡೆ

Vijay Deverakonda-Ananya Pandey Pics: ದಕ್ಷಿಣ ನಟ ವಿಜಯ್ ದೇವರಕೊಂಡ ಮತ್ತು ಬಾಲಿವುಡ್ ನಟಿ ಅನನ್ಯ ಪಾಂಡೆ ಈ ದಿನಗಳಲ್ಲಿ ತಮ್ಮ ಮುಂಬರುವ ಚಿತ್ರ 'ಲೈಗರ್' ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದೀಗ ಅನನ್ಯಾ ನಟನೊಂದಿಗೆ ಅವರ ಮನೆಗೆ ತಲುಪಿದ್ದಾರೆ. ವಿಜಯ್ ಅವರ ತಾಯಿಯ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ. ಅವರ ಚಿತ್ರಗಳನ್ನು ಅವರು ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ.

First published: