ಶಿವರಾಜ್​ ಕುಮಾರ್​ಗೆ ಕೊಲೆ ಬೆದರಿಕೆ ಪತ್ರ: ಹ್ಯಾಟ್ರಿಕ್​ ಹೀರೋ ಮನೆಗೆ ಭದ್ರತೆ..!

ನಟ ಶಿವರಾಜ್ ಕುಮಾರ್, ಸಿಟಿ ರವಿ ಹಾಗೂ ಬಿಟಿ ಲಲಿತಾ ನಾಯಕ್ ಕೊಲೆ ಅವರನ್ನು ಮಾಡುವುದಾಗಿ ಪತ್ರ ದೊರೆತಿರುವ ಬಗ್ಗೆ ಬಿಟಿ ಲಲಿತಾ‌ ನಾಯಕ್ ಅವರು ಸ್ಫೋಟಕ ಹೇಳಿಕೆ ಹಿನ್ನಲೆಯಲ್ಲಿ ನಟ‌ ಶಿವರಾಜ್ ಕುಮಾರ್ ಅವರ ಮನೆಗೆ ಹೆಚ್ಚಿನ ಭದ್ರತೆ ನೀಡಲಾಗಿದೆ. 

First published: