Lefthanders Day 2022: ಅಮಿತಾಭ್ ಬಚ್ಚನ್, ರಜನಿಕಾಂತ್ ಸೇರಿದಂತೆ ಈ ಸೂಪರ್​​ಸ್ಟಾರ್​ಗಳು ಲೆಫ್ಟ್ ಹ್ಯಾಂಡರ್ಸ್!

ಸಾಮಾನ್ಯವಾಗಿ ಎಲ್ಲರೂ ಬಲಗೈನಲ್ಲಿ ಬರೆಯುತ್ತಾರೆ. ಆದರೆ ಕೆಲವೇ ಕೆಲವು ಮಂದಿ ಮಾತ್ರ ಬರವಣಿಗೆಗೆ ಎಡಗೈ ಬಳಕೆ ಮಾಡುತ್ತಾರೆ. ಈ ರೀತಿ ಎಡಗೈ ಬಳಕೆ ಮಾಡುವವರಲ್ಲಿ ಬಾಲಿವುಡ್​ ಹಾಗೂ ದಕ್ಷಿಣ ಚಿತ್ರರಂಗದ ಕೆಲ ಸ್ಟಾರ್​​ಗಳು ಕೂಡ ಇದ್ದಾರೆ. ಅವರು ಯಾರ್ಯಾರು? ಆ ಬಗ್ಗೆ ಇಲ್ಲಿದೆ ಮಾಹಿತಿ.

First published: