Vijay Deverakonda: ಲೈಗರ್​ ಸಿನಿಮಾದಲ್ಲಿ ಒಂದೇ ಸಲಕ್ಕೆ 7 ಸೀನ್​ಗೆ ಕತ್ತರಿ! ಅಂಥಹ ದೃಶ್ಯಗಳೇನಿತ್ತು?

Liger Censor Cuts: ಪುರಿ ಜಗನ್ನಾಥ್ ಅವರು ರೌಡಿ ಸ್ಟಾರ್ ವಿಜಯ್ ದೇವರಕೊಂಡ ಅವರೊಂದಿಗೆ ಲೈಗರ್ ಸಿನಿಮಾ ಮಾಡಿದ್ದಾರೆ. ಆದರೆ, ಈ ಚಿತ್ರದ ಸೆನ್ಸಾರ್ ವರದಿ ವಿಚಾರದಲ್ಲಿ ಏಕಕಾಲಕ್ಕೆ ಏಳು ಸೀನ್​ ಕಟ್‌ ಮಾಡಲಾಗಿದೆ. ಅಂಥಹ ದೃಶ್ಯಗಳೇನಿದ್ದವು?

First published: