Nora Fatehi: ಗ್ಲಾಮರಸ್ ಗೊಂಬೆಯಂತೆ ಕಂಡ ನೋರಾ! ಡ್ಯಾನ್ಸ್ ಕ್ವೀನ್ ಸಖತ್ ಫೋಟೋಸ್ ಇಲ್ಲಿವೆ

Nora Fatehi: ನೋರಾ ಪತೇಹಿ ಡಾನ್ಸ್​ ಅಷ್ಟೇ ಅಲ್ಲ ನಟನೆಯತ್ತ ಕೂಡ ಒಲವು ಹೊಂದಿದ್ದಾರೆ. ಭುಜ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇದರಲ್ಲಿ ಅವರು ಭಾರತೀಯ ರಹಸ್ಯ ಗೂಢಚಾರಿ ಪಾತ್ರದಲ್ಲಿ ನಟಿಸಿದ್ದಾರೆ.

First published: