Thalaivi: ವೈರಲ್​ ಆಗುತ್ತಿವೆ ತಲೈವಿ ಸೆಟ್​ನಲ್ಲಿ ತೆಗೆದ ಕಂಗನಾರ ಲೆಟೆಸ್ಟ್​ ಫೋಟೋಗಳು..!

Kangana Ranaut: ಕಂಗನಾ ರನೌತ್​ ಇತ್ತೀಚೆಗೆ ಗಾಯಕ ದಿಲ್​ಜಿತ್​ ದೋಸಾಂಜ್ ಜೊತೆ ನಡೆಸಿದ್ದ ಟ್ವೀಟ್​ ವಾರ್​ನಿಂದಾಗಿ ಸುದ್ದಿಯಲ್ಲಿದ್ದರು. ಇದಾಗುತ್ತಿದ್ದಂತೆಯೇ ಕಂಗನಾ ಮತ್ತೆ ತಮ್ಮ ಸಿನಿಮಾದಿಂದಾಗಿ ಸದ್ದು ಮಾಡುತ್ತಿದ್ದಾರೆ. ಹೌದು, ತಲೈವಿ ಸಿನಿಮಾದ ಸೆಟ್​ನಲ್ಲಿ ತೆಗೆದ ಲೆಟೆಸ್ಟ್​ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. (ಚಿತ್ರಗಳು ಕೃಪೆ: ಕಂಗನಾ ರನೌತ್​ ಇನ್​ಸ್ಟಾಗ್ರಾಂ ಖಾತೆ ಹಾಗೂ ಇತರೆ ಟ್ವಿಟರ್ ಖಾತೆ)

First published: