Janhvi Kapoor: ಬಂಗಾರದ ಗೊಂಬೆ ತರ ಎಷ್ಟು ಸುಂದರವಾಗಿ ಕಾಣ್ತಿದ್ದಾರೆ ನೋಡಿ ಜಾನ್ವಿ!
ಫೋಟೋಶೂಟ್ ಸಮಯದಲ್ಲಿ ಇವರು ನೀಡುವ ಫೋಸ್ಗಳನ್ನು ಹಲವಾರು ಜನ ಇಷ್ಟಪಡುತ್ತಾರೆ. ಜಾನ್ವಿ ಕಪೂರ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸುದ್ದಿಯಲ್ಲಿರ್ತಾರೆ. ಸದ್ಯ ನಡೆದ ಮುಂಬೈನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಇವರು ಕಾಣಿಸಿದ್ದು ಹೀಗೆ.
ಸೋಮವಾರ ರಾತ್ರಿ ಮುಂಬೈನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದಾಗ ಇವರು ಈ ಡ್ರೆಸ್ ಧರಿಸಿದ್ದರು. ಹಳದಿ ಬಣ್ಣದ ಗೌನ್ನಲ್ಲಿ ಹಾಲ್ಟರ್ ನೆಕ್ ಡ್ರೆಸ್ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು.
2/ 10
ಕ್ಯಾ ಬುಲಾ ರಹೇ ಹೈ ಆಪ್ ಲೋಗ್ ಮುಜೆ ಅಂತ ಅಲ್ಲೇ ಫೋಟೋಗ್ರಾಫರ್ಸ್ ಬಳಿ ಪ್ರಶ್ನೆ ಕೇಳಿದರು. ಅದಕ್ಕೆ ಫೋಟೋಗ್ರಾಫರ್ಸ್ ಏಜೆಂಲ್ ಎಂದು ಉತ್ತರಿಸಿದರು.
3/ 10
ಫ್ಯಾಶನ್ ವಿಷಯಕ್ಕೆ ಬಂದರೆ, ನಟಿ ಜಾನ್ವಿ ಕಪೂರ್ ಯಾವಾಗಲೂ ಒಂದು ಕೈ ಮೇಲೆ. ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಇವರು ಆಗಾಗ ತಮ್ಮ ಹೊಸ ಲುಕ್ನಿಂದ ಪ್ರಸಿದ್ಧಿ ಪಡೆಯುತ್ತಿರುತ್ತಾರೆ.
4/ 10
ಜಾನ್ವಿ ಕಪೂರ್ ಬಾಲಿವುಡ್ ಚಿತ್ರರಂಗದ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರು. ಇಶಾನ್ ಖಟ್ಟರ್ ಮತ್ತು ಶಶಾಂಕ್ ಖೇತಾನ್ ಅವರ 2018 ರ ಚಿತ್ರ ಧಡಕ್ ನಲ್ಲಿ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ನಟಿ ಇವರು.
5/ 10
ವಿಕ್ಕಿ ಕೌಶಲ್, ಕಾರ್ತಿಕ್ ಆರ್ಯನ್, ಸಾರಾ ಅಲಿ ಖಾನ್, ಕಿಯಾರಾ ಅಡ್ವಾಣಿ, ಆಯುಷ್ಮಾನ್ ಖುರಾನಾ, ಕೃತಿ ಸನೋನ್, ರಶ್ಮಿಕಾ ಮಂದಣ್ಣ , ಶಮಿತಾ ಶೆಟ್ಟಿ, ತೇಜಸ್ವಿ ಪ್ರಕಾಶ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
6/ 10
ಜಾನ್ವಿ ಕಪೂರ್ ರೂಹಿ ನಟ ರಾಜ್ಕುಮಾರ್ ರಾವ್ ಅವರೊಂದಿಗೆ ಮಿಸ್ಟರ್ & ಮಿಸೆಸ್ ಮಹಿಯಲ್ಲಿ ಮತ್ತೆ ಒಂದಾಗಲಿದ್ದಾರೆ. ಈ ಚಿತ್ರವನ್ನು ಕರಣ್ ಜೋಹರ್ ಫ್ರೊಡ್ಯೂಸ್ ಮಾಡಲಿದ್ದಾರೆ.
7/ 10
ಜಾನ್ವಿ ಕಪೂರ್ ಅವರ ಚಿತ್ರಗಳನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ. ನಟಿ ಜಾನ್ವಿ ಕಪೂರ್ ಕೆಂಪು ಬಣ್ಣದ ಬೋಲ್ಡ್ ಕಟ್ ಔಟ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದು ಎಲ್ಲರ ಗಮನ ಸೆಳೆದಿದ್ದಾರೆ.
8/ 10
ಫೋಟೋಶೂಟ್ ಸಮಯದಲ್ಲಿ ಇವರು ನೀಡುವ ಫೋಸ್ಗಳನ್ನು ಹಲವಾರು ಜನ ಇಷ್ಟಪಡುತ್ತಾರೆ. ಜಾನ್ವಿ ಕಪೂರ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸುದ್ದಿಯಲ್ಲಿರ್ತಾರೆ.
9/ 10
ಬಾಲಿವುಡ್ ನಟಿ ಜಾನ್ವಿ ಕಪೂರ್ ಇತ್ತೀಚಿನ ದಿನಗಳಲ್ಲಿ ತಮ್ಮ ಸ್ಟೈಲಿಶ್ ಮತ್ತು ಗ್ಲಾಮರಸ್ ಲುಕ್ಗಾಗಿ ಚರ್ಚೆಯಲ್ಲಿದ್ದಾರೆ.
10/ 10
ಫ್ಯಾಶನ್ ಸೆನ್ಸ್ಗೆ ಹೆಸರುವಾಸಿಯಾಗಿದ್ದಾರೆ. ಕಾಲೇಜು ಹುಡುಗಿಯರು ಜಾನ್ವಿ ಕಪೂರ್ ಅವರ ಫ್ಯಾಶನ್ ಸೆನ್ಸ್ ಅನ್ನು ಇಷ್ಟಪಡುತ್ತಾರೆ.