PHOTOS: 'ಪ್ರೇಮಂ' ಹುಡುಗಿ ಮುದ್ದಾದ ನಗುವಿನ ಅನುಪಮಾ ಪರಮೇಶ್ವರನ್​ ಲೆಟೆಸ್ಟ್​ ಫೋಟೋಗಳು..!

ಮಲಯಾಳಂನ 'ಪ್ರೇಮಂ' ಸಿನಿಮಾದ ಮೂಲಕ ಖ್ಯಾತಿಗಳಿಸಿದ ಅನುಪಮಾ ಪರಮೇಶ್ವರನ್​ ಸಾಕಷ್ಟು ತೆಲುಗು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಅಲ್ಲದೆ ಇತ್ತೀಚೆಗೆ ತೆರೆಕಂಡ ಕನ್ನಡದ ಪುನೀತ್​ ಅಭಿನಯದ 'ನಟಸಾರ್ವಭೌಮ' ಸಿನಿಮಾದಲ್ಲೂ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಮುದ್ದು ಮೊಗದ ಚೆಲುವೆಯ ಲೆಟೆಸ್ಟ್​ ಇನ್​ಸ್ಟಾಗ್ರಾಂ ಫೋಟೋಗಳು ನಿಮಗಾಗಿ.

  • News18
  • |
First published: