Lata Mangeshkar: ಮೊದಲ ಹಾಡಿಗೆ 25 ರೂಪಾಯಿ ಪಡೆದಿದ್ದ ಲತಾ ಮಂಗೇಶ್ಕರ್! ಯಾರ ಪಾಲಾಯ್ತು ಗಾನ ಕೋಗಿಲೆಯ ಕೋಟಿ ಕೋಟಿ ಆಸ್ತಿ?
6 ದಶಕಗಳಿಗೂ ಹೆಚ್ಚು ಕಾಲ ತನ್ನ ಸುಮಧುರ ಕಂಠದಿಂದ ಸಂಗೀತ ಪ್ರಿಯರನ್ನು ಲತಾ ಮಂಗೇಶ್ಕರ್ ಮೋಡಿ ಮಾಡಿದ್ರು. ಇಂದು ಲತಾ ಮಂಗೇಶ್ಕರ್ ಪುಣ್ಯತಿಥಿ, ಫೆಬ್ರವರಿ 6, 2022 ರಂದು ತಮ್ಮ 93 ನೇ ವಯಸ್ಸಿನಲ್ಲಿ ಲತಾ ಮಂಗೇಶ್ಕರ್ ಕೊನೆಯುಸಿರೆಳೆದರು. ಲತಾ ಮಂಗೇಶ್ಕರ್ ನಮ್ಮೊಂದಿಗಿಲ್ಲದಿದ್ದರೂ ಅವರ ಹಾಡುಗಳ ಮೂಲಕ ಜೀವಂತವಾಗಿದ್ದಾರೆ. ಈ ಗಾನ ಕೋಗಿಲೆ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತಾ?
ಲತಾ ಮಂಗೇಶ್ಕರ್ ಹಾಡಿಗೆ ತಲೆದೂಗದವರಿಲ್ಲ. 60 ವರ್ಷಗಳಿಗೂ ಹೆಚ್ಚು ಕಾಲ ತನ್ನ ಸುಮಧುರ ಕಂಠದಿಂದ ಮೋಡಿ ಮಾಡಿದ ಲತಾ ಮಂಗೇಶ್ಕರ್, ಕೋಟಿ ಕೋಟಿ ಆಸ್ತಿಯ ಒಡತಿಯಾಗಿದ್ರು.
2/ 8
ಲತಾ ಮಂಗೇಶ್ಕರ್ ತನ್ನ ಹಾಡಿನಿಂದ ಪ್ರಪಂಚದಾದ್ಯಂತ ಜನಪ್ರಿಯರಾಗಿದ್ದಾರೆ. ಅವರ ವೈಯಕ್ತಿಕ ಜೀವನದ ಬಗ್ಗೆ ಆನೇಕರಿ ಹೆಚ್ಚು ತಿಳಿದಿಲ್ಲ. ಮೊದಲ ಹಾಡಿಗೆ ಲತಾ ಮಂಗೇಶ್ಕರ್ ಕೇವಲ 25 ರೂ. ಸಂಭಾವನೆ ಪಡೆದಿದ್ರು.
3/ 8
ಲತಾ ಮಂಗೇಶ್ಕರ್ ಕೋಟಿ ಕೋಟಿ ಒಡತಿಯಾಗಿದ್ದಾರೆ. Trustednetworth.com ವರದಿಯ ಪ್ರಕಾರ, ಲತಾ ಮಂಗೇಶ್ಕರ್ ಅವರ ನಿವ್ವಳ ಆಸ್ತಿ ಮೌಲ್ಯ ಸುಮಾರು 368 ಕೋಟಿ ರೂ. ಎನ್ನಲಾಗ್ತಿದೆ. ಗಾಯನದ ಮೂಲಕ ಲತಾ ಮಂಗೇಶ್ಕರ್ ಜನರ ಪ್ರೀತಿ ಜೊತೆ ಬಹಳಷ್ಟು ಆಸ್ತಿ ಕೂಡ ಸಂಪಾದಿಸಿದ್ದಾರೆ.
4/ 8
ಲತಾ ಮಂಗೇಶ್ಕರ್ ಅವರು ದಕ್ಷಿಣ ಮುಂಬೈನ ಪೇಡಾರ್ ರಸ್ತೆಯಲ್ಲಿ ಪ್ರಭು ಕುಂಜ್ ಭವನ ಎಂಬ ಹೆಸರಿನ ಭವ್ಯ ಬಂಗಲೆ ಕಟ್ಟಿದ್ರು. ಈ ಮನೆ ಕೂಡ ಕೋಟಿ ಕೋಟಿ ಬೆಲೆಬಾಳುತ್ತದೆ.
5/ 8
ಲತಾ ಮಂಗೇಶ್ಕರ್ ಅವರಿಗೆ ಕಾರುಗಳಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ. ಅವರ ಬಳಿ ಚೆವ್ರೊಲೆಟ್, ಬ್ಯೂಕ್ ಮತ್ತು ಕ್ರಿಸ್ಲರ್ನಂತಹ ಐಷಾರಾಮಿ ಕಾರುಗಳು ಸಹ ಇತ್ತು.
6/ 8
'ವೀರ್ ಜರಾ' ಚಿತ್ರದ ಹಾಡು ಬಿಡುಗಡೆಯಾದ ನಂತರ, ಚಲನಚಿತ್ರ ನಿರ್ಮಾಪಕ ಯಶ್ ಚೋಪ್ರಾ ಮರ್ಸಿಡಿಸ್ ಕಾರನ್ನು ಉಡುಗೊರೆಯಾಗಿ ನೀಡಿದರು.
7/ 8
ಲತಾ ಮಂಗೇಶ್ಕರ್ ಸಾವಿನ ನಂತರ, ಇಡೀ ಆಸ್ತಿಯು ಲತಾ ಮಂಗೇಶ್ಕರ್ ಅವರ ತಂದೆಯ ಹೆಸರಿನಲ್ಲಿ ರಚಿಸಲಾದ ಟ್ರಸ್ಟ್ಗೆ ನೀಡಲಾಗಿದೆ ಎಂದು ವರದಿಯಾಗಿತ್ತು.
8/ 8
ಲತಾ ಅಂತ್ಯಸಂಸ್ಕಾರ ಮಾಡಿದ ಸಹೋದರ ಹೃದಯನಾಥ್ ಮಂಗೇಶ್ಕರ್ ಅವರು ಆಸ್ತಿ ಸಂಪೂರ್ಣ ಹೊಣೆ ಹೊತ್ತಿದ್ದಾರೆ ಎಂದು ಹೇಳಲಾಗ್ತಿದೆ. ಆದ್ರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.
First published:
18