Raju Srivastav: ರಾಜು ಶ್ರೀವಾಸ್ತವ್​​ಗೆ ಕಣ್ಣೀರ ವಿದಾಯ! ಕುಟುಂಬದಲ್ಲಿ ಮಡುಗಟ್ಟಿದ ನೋವು

RIP Raju Srivastava:ರಾಜು ಶ್ರೀವಾಸ್ತವ ಅವರ ಸಾವು ಎಲ್ಲರನ್ನೂ ಕಂಗಾಲಾಗಿಸಿದೆ. ಬುಧವಾರ ಕೊನೆಯುಸಿರೆಳೆದ ರಾಜು ಶ್ರೀವಾಸ್ತವ ಗುರುವಾರ ಪಂಚಭೂತಗಳಲ್ಲಿ ವಿಲೀನಗೊಂಡರು. ತಮ್ಮ ತಮಾಷೆಯಿಂದ ಸದಾ ನಗುತ್ತಿದ್ದ, ನಗಿಸುತ್ತಿದ್ದ ರಾಜು ಶ್ರೀವಾಸ್ತವ್ ಅವರ ಅಂತಿಮ ಸಂಸ್ಕಾರದ ಫೋಟೋಗಳು ಕಾಣಿಸಿಕೊಂಡಿವೆ. ದೆಹಲಿಯ ನಿಗಮಬೋಧ್ ಘಾಟ್‌ನಲ್ಲಿ ಅವರ ಅಂತ್ಯಕ್ರಿಯೆ ಮಾಡಲಾಯಿತು.

First published: