Kylie Jenner: ಇನ್​ಸ್ಟಾಗ್ರಾಮ್​ನಲ್ಲಿ ಇವ್ಳೇ ನಂಬರ್​ ಒನ್​.. 30 ಕೋಟಿ ಮಂದಿ ಫಾಲೋವರ್ಸ್​.. ದೊಡ್ಡ ದೊಡ್ಡ ಸ್ಟಾರ್​ಗಳೇ ಈಕೆ ಮುಂದೆ ಡಲ್​!

Kylie Jenner: ಈ ಹಿಂದೆ ಪಾಪ್ ಸ್ಟಾರ್ ಅರಿಯಾನಾ ಗ್ರಾಂಡೆ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಮಹಿಳೆಯಾಗಿದ್ದರು, ಅರಿಯಾನಾರನ್ನು ಹಿಂದೆ ತಳ್ಳಿರುವ ಕೈಲಿ ಜೆನ್ನೆರ್ ಹೊಸ ದಾಖಲೆ ಬರೆದಿದ್ದಾರೆ.

First published: