Kurukshetra: 'ಕುರುಕ್ಷೇತ್ರ'ದಲ್ಲಿ ಯಾರದ್ದು ಯಾವ ಪಾತ್ರ ಗೊತ್ತಾ..? Kurukshetra: ನಿನ್ನೆಯಷ್ಟೆ 'ಕುರುಕ್ಷೇತ್ರ' ಸಿನಿಮಾದ ಕನ್ನಡದ ಹೊಸ ಟ್ರೈಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈಗ ತೆಲುಗಿನಲ್ಲಿ ಸಿನಿಮಾದ ಪ್ರಮುಖ ಪಾತ್ರಗಳ ಪೋಸ್ಟರ್ ಬಿಡುಗಡೆಯಾಗಿದೆ. News18 | July 25, 2019, 16:33 IST
1 / 10
ನಿರ್ಮಾಪಕ ಮುನಿರತ್ನ ನಿರ್ಮಾಣದ ಸಿನಿಮಾ 'ಕುರುಕ್ಷೇತ್ರ' ಸ್ಯಾಂಡಲ್ವುಡ್ನ ಬಹು ನಿರೀಕ್ಷಿತ ಚಿತ್ರ
2 / 10
ನಟ ದರ್ಶನ್ ಈ ಸಿನಿಮಾದಲ್ಲಿ ಕೌರವಾಧಿಪತಿ ದುರ್ಯೋಧನನ ಪಾತ್ರದಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ
3 / 10
ನಾಗಣ್ಣ ನಿರ್ದೇಶನದ ಈ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ದುರ್ಯೋಧನನ ಪಾತ್ರದಲ್ಲಿ ಡಿಬಾಸ್ ಲುಕ್ ಅಭಿಮಾನಿಗಳನ್ನು ಹುಚ್ಚೆಬ್ಬಿಸುತ್ತಿದೆ.
4 / 10
ಬಹುಭಾಷಾ ನಟಿ ಸ್ನೇಹಾ ದ್ರೌಪದಿಯಾಗಿ ಕಾಣಿಸಿಕೊಂಡಿದ್ದಾರೆ
5 / 10
ಅರ್ಜುನ್ ಸರ್ಜಾ ಕರ್ಣನ ಪಾತ್ರಕ್ಕೆ ಜೀವ ತುಂಬಿದ್ದು, ದಚ್ಚುಗೆ ಜೊತೆಯಾಗಿದ್ದಾರೆ
6 / 10
ಇದು ರೆಬೆಲ್ ಸ್ಟಾರ್ ಅಂಬಿ ಅಭಿನಯದ ಕೊನೆಯ ಚಿತ್ರವಾಗಿದ್ದು, ಅಂಬರೀಷ್ ಅವರು ಭೀಷ್ಮನಾಗಿ ಅಬ್ಬರಿಸಿದ್ದಾರೆ
7 / 10
ಬಹುಭಾಷಾ ನಟ ಸೋನು ಸೂದ್ ಅರ್ಜುನನಾಗಿ ಮಿಂಚಿದ್ದಾರೆ.
8 / 10
ರವಿಶಂಕರ್ ಶಕುನಿ ಮಾಮನ ಪಾತ್ರದಲ್ಲಿ ಹಾಸ್ಯದ ಜತೆಗೆ ಖಳನ ಖದರ್ ತೋರಲಿದ್ದಾರೆ
9 / 10
ನಿಖಿಲ್ ಕುಮಾರಸ್ವಾಮಿ ಅಭಿಮನ್ಯು ಆಗಿ ಚಕ್ರವ್ಯೂಹ ಬೇಧಿಸಲಿದ್ದಾರೆ
10 / 10
ಸ್ಯಾಂಡಲ್ವುಡ್ನ ರವಿಮಾಮ ಕ್ರೇಜಿಯಾಗಿ ಕೃಷ್ಣನ ಅವತಾರ ಎತ್ತಿದ್ದಾರೆ
First published: July 25, 2019, 16:33 IST