Kantara Movie: ತೋಟದ ಕೆಲಸಕ್ಕೆ ಜನ ಇಲ್ಲ, ಫಂಕ್ಷನ್ ಮಾಡಿದ್ರೆ ಅತಿಥಿಗಳಿಲ್ಲ! ಕಾಂತಾರ ಶೂಟಿಂಗ್ ಕಥೆ

ಕಾಂತಾರ ಸಿನಿಮಾ ಶೂಟಿಂಗ್ ಬ್ಯುಸಿಯಾಗಿ ನಡೆಯುತ್ತಿತ್ತು. ಆ ಒಂದು ಸಂದರ್ಭ ಯಾರ ತೋಟದ ಕೆಲಸಕ್ಕೂ ಜನ ಸಿಗಲಿಲ್ಲ. ಮನೆಯಲ್ಲಿ ಏನಾದರೂ ಫಂಕ್ಷನ್ ಮಾಡಿದರೆ ಚೇರ್ ಎಲ್ಲ ಖಾಲಿ ಖಾಲಿ. ಕಾಂತಾರದ ಶೂಟಿಂಗ್ ಕಥೆ ಇದು.

First published: