ನಟಿ ಶ್ರದ್ಧಾ ಆರ್ಯ ಸಿನಿಮಾ ಮತ್ತು ಟಿವಿ ಧಾರಾವಾಹಿಗಳ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ನಟಿ ಆಗಾಗ ತನಗೆ ಸಂಬಂಧಿಸಿದ ಅಪ್‌ಡೇಟ್‌ಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ನಟಿ ಈಗ ತಾನು 10 ಬಾರಿ ವಧು ಆಗಿದ್ದೇನೆ ಎಂದು ತನ್ನ ಇತ್ತೀಚಿನ ಪೋಸ್ಟ್ ಮೂಲಕ ಬಹಿರಂಗಪಡಿಸಿದ್ದಾರೆ.
2/ 8
35 ವರ್ಷದ ನಟಿ ಶ್ರದ್ಧಾ ಆರ್ಯ 10 ಬಾರಿ ವಧು ಆಗಿದ್ದಾರೆ. ಅವರು ತಮ್ಮ ವಧುವಿನ ಗೆಟಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಮದುವೆಯ ವಿಧಿವಿಧಾನಗಳನ್ನು ಮಾಡುವುದನ್ನು ಕಾಣಬಹುದು. ಆದರೆ ಪತಿ ರಾಹುಲ್ ನಾಗಲ್ ಜೊತೆ ಅಲ್ಲ, ಬೇರೆಯವರು ಫೋಟೋದಲ್ಲಿದ್ದಾರೆ.
3/ 8
ಶ್ರದ್ಧಾ ಆರ್ಯ ಅವರ ಮದುವೆಗೆ ಸಂಬಂಧಿಸಿದ ವಿಷಯವು ನಿಜವಲ್ಲ. 'ಕುಂಡಲಿ ಭಾಗ್ಯ' ಎಂಬ ಟಿವಿ ಸೀರಿಯಲ್ನಲ್ಲಿ ಕೆಲಸ ಮಾಡುತ್ತಿರುವ ನಟಿ ಈ ಶೋನಲ್ಲಿ ಒಂದಲ್ಲ 10 ಬಾರಿ ಮದುಮಗಳಾಗಿದ್ದಾರೆ. ಇದನ್ನು ಸ್ವತಃ ನಟಿಯೇ ಬಹಿರಂಗಪಡಿಸಿದ್ದಾರೆ.
4/ 8
ಶ್ರದ್ಧಾ ತಮ್ಮ ಮದುವೆ ಮಂಟಪದ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದನ್ನು ಹಂಚಿಕೊಳ್ಳುವ ಜತೆಗೆ, 'ಇದೇ ಶೋನಲ್ಲಿ 10ನೇ ಮದುವೆಯಾಗಿದ್ದೇನೆ. ಯಾಕೆ, ಯಾವಾಗ, ಯಾರೊಂದಿಗೆ ಎಂಬ ಚಿಂತೆಯಿಲ್ಲದೆ ಮದುವೆಯಾಗುತ್ತಲೇ ಇದ್ದೇನೆ ಎಂದು ಬರೆದುಕೊಂಡಿದ್ದಾರೆ.
5/ 8
ನಟಿ ತನ್ನ ಸಹ-ನಟನೊಂದಿಗೆ ವಧುವಿನ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ ಅವರು ತುಂಬಾ ಫನ್ನಿ ಮೂಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಜನರು ಕಮೆಂಟ್ ಮಾಡುತ್ತಿದ್ದಾರೆ. ಅವರ ಪೋಸ್ಟ್‌ಗೆ ಎರಡು ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಕೂಡ ಬಂದಿವೆ.
6/ 8
ಸುಪ್ರಿಯಾ ರೈನಾ ಶುಕ್ಲಾ ಅವರು ಕಮೆಂಟ್ ಮಾಡಿ 'ನೀವು ಮತ್ತೆ ಮದುವೆಯಾಗಿದ್ದೀರಿ' ಎಂದು ಬರೆದಿದ್ದಾರೆ. ನಟಿಯ ಫೋಟೋ ನೋಡಿ ಅಭಿಮಾನಿಗಳು ಕೂಡ ತುಂಬಾ ಉತ್ಸುಕರಾಗಿದ್ದಾರೆ.
7/ 8
ಶ್ರದ್ಧಾ ಆರ್ಯ ನಿಜ ಜೀವನದಲ್ಲಿ ನೌಕಾಪಡೆಯ ಅಧಿಕಾರಿ ರಾಹುಲ್ ನಾಗಲ್ ಅವರ ಪತ್ನಿ. ಆದರೆ ನಟಿ ಮದುವೆಯಾಗುವ ಮೊದಲೇ ನಿಶ್ಚಿತಾರ್ಥ ಮುರಿದುಕೊಂಡ ನೋವು ಅನುಭವಿಸಿದ್ದಾರೆ.
8/ 8
2015ರಲ್ಲಿ ಅವರು ಎನ್ಆರ್ಐ ಉದ್ಯಮಿ ಜಯಂತ್ ರಟ್ಟಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಆದರೆ ನಿಶ್ಚಿತಾರ್ಥಕ್ಕೂ ಮುನ್ನವೇ ತಮ್ಮ ಸಂಬಂಧವನ್ನು ಮುರಿದುಕೊಂಡಿದ್ದರು. ಮದುವೆಗೂ ಮುನ್ನ ನಟಿ ನಟನೆ ಬಿಡಬೇಕು ಎಂದು ಜಯಂತ್ ದೊಡ್ಡ ಕಂಡೀಷನ್ ಹಾಕಿದ್ದರು.
First published:
18
Shraddha Arya: 35 ವರ್ಷಕ್ಕೇ 10 ಸಲ ಮದುವೆಯಾದೆ, ರಹಸ್ಯ ರಿವೀಲ್ ಮಾಡಿದ ನಟಿ