Kiara Advani-Haunted Palace: ಕಿಯಾರ ಮದುವೆ ನಡೆದ ಅರಮನೆ ಪಕ್ಕವೇ ಇತ್ತು ದೆವ್ವದ ಗ್ರಾಮ

ಕಿಯಾರಾ ಹಾಗೂ ಸಿದ್ಧಾರ್ಥ್ ಮದುವೆ ನಡೆದ ಸ್ಥಳದಿಂದ ಸ್ವಲ್ಪವೇ ದೂರದಲ್ಲಿ ದೆವ್ವದ ಗ್ರಾಮವಿತ್ತು. ಆ ಬಗ್ಗೆ ನಿಮಗೆ ಗೊತ್ತಾ?

First published:

  • 18

    Kiara Advani-Haunted Palace: ಕಿಯಾರ ಮದುವೆ ನಡೆದ ಅರಮನೆ ಪಕ್ಕವೇ ಇತ್ತು ದೆವ್ವದ ಗ್ರಾಮ

    ಬಾಲಿವುಡ್ ನಟ ಸಿದ್ಧಾರ್ಥ್​ ಮಲ್ಹೋತ್ರಾ ಹಾಗೂ ನಟಿ ಕಿಯಾರಾ ಅಡ್ವಾಣಿ ಮದುವೆ ನಡೆದಿದೆ. ಜೈಸ್ಲಸ್ಮೇರ್ ಸೂರ್ಯಗಢ ಅರಮನೆಯಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

    MORE
    GALLERIES

  • 28

    Kiara Advani-Haunted Palace: ಕಿಯಾರ ಮದುವೆ ನಡೆದ ಅರಮನೆ ಪಕ್ಕವೇ ಇತ್ತು ದೆವ್ವದ ಗ್ರಾಮ

    ರಾಜಸ್ಥಾನದ ಥಾರ್ ಮರುಭೂಮಿಯ ಹೃದಯಭಾಗದಲ್ಲಿರುವ ಸೂರ್ಯಗಢ ಅರಮನೆ ಪ್ರಾಚೀನ ಭಾರತದ ವೈಭವದ ಸಂಕೇತವಾಗಿ ಉಳಿದಿದೆ.

    MORE
    GALLERIES

  • 38

    Kiara Advani-Haunted Palace: ಕಿಯಾರ ಮದುವೆ ನಡೆದ ಅರಮನೆ ಪಕ್ಕವೇ ಇತ್ತು ದೆವ್ವದ ಗ್ರಾಮ

    ಮರುಭೂಮಿಯ ಸುಂದರವಾದ ವ್ಯೂ ಒದಗಿಸುವಂತಹ ಸ್ಥಳದಲ್ಲಿ ಸೂರ್ಯಗಢ ಅರಮನೆ ಇದೆ. ಇದು ಮಾತ್ರವಲ್ಲ ಇದರ ಸುತ್ತಲೂ ಅನೇಕ ಸ್ಥಳಗಳಿವೆ. ಅದರಲ್ಲಿ ಪ್ರಮುಖವಾದದ್ದು ಕುಲಧಾರಾ.

    MORE
    GALLERIES

  • 48

    Kiara Advani-Haunted Palace: ಕಿಯಾರ ಮದುವೆ ನಡೆದ ಅರಮನೆ ಪಕ್ಕವೇ ಇತ್ತು ದೆವ್ವದ ಗ್ರಾಮ

    ಜೈಸಲ್ಮೇರ್​ನಿಂದ 17 ಕಿಲೋ ಮೀಟರ್ ಪಶ್ಚಿಮದಲ್ಲಿ ದೆವ್ವದ ಗ್ರಾಮ ಕುಲಧಾರಾ ಇದೆ. ಈ ಗ್ರಾಮ ಅತ್ಯಂತ ಶ್ರೀಮಂತ ಗ್ರಾಮ. ಇದರಲ್ಲಿ ಪಲಿವಾಲ್ ಬ್ರಾಹ್ಮಣರು ವಾಸಿಸುತ್ತಿದ್ದರು.

    MORE
    GALLERIES

  • 58

    Kiara Advani-Haunted Palace: ಕಿಯಾರ ಮದುವೆ ನಡೆದ ಅರಮನೆ ಪಕ್ಕವೇ ಇತ್ತು ದೆವ್ವದ ಗ್ರಾಮ

    ಆದರೆ ಆ ಗ್ರಾಮದ ಪ್ರಧಾನಿಯಾಗಿದ್ದ ಸಲೀಂ ಸಿಂಗ್ ಎಂಬವರು ಊರಿನ ಪ್ರಮುಖನ ಮಗಳನ್ನು ಬಲವಂತವಾಗಿ ಮದುವೆಯಾಗಲು ಬಯಸಿದಾಗ ಈ ಎಲ್ಲ ಸ್ಥಿತಿಗತಿ ಬದಲಾಯಿತು.

    MORE
    GALLERIES

  • 68

    Kiara Advani-Haunted Palace: ಕಿಯಾರ ಮದುವೆ ನಡೆದ ಅರಮನೆ ಪಕ್ಕವೇ ಇತ್ತು ದೆವ್ವದ ಗ್ರಾಮ

    ಈ ರೀತಿ ಸಮಸ್ಯೆ ಎದುರಾದಾಗ ಗ್ರಾಮಸ್ಥರೆಲ್ಲ ಒಟ್ಟು ಸೇರಿ ಸಭೆ ಮಾಡುತ್ತಾರೆ. ಆ ಗ್ರಾಮವನ್ನೇ ತೊರೆದು ತಮ್ಮ ಮೂಲ ಊರುಗಳಿಗೆ ಹೋಗಲು ತೀರ್ಮಾನಿಸುತ್ತಾರೆ. ಹಾಗೆ ಹೋಗುವಾದ ಈ ಮಣ್ಣಿನಲ್ಲಿ ಯಾರೂ ನೆಲೆಯಾಗದಿರಲಿ ಎಂದು ಕುಲಧಾರಾವನ್ನು ಶಪಿಸಿ ಹೋಗುತ್ತಾರೆ.

    MORE
    GALLERIES

  • 78

    Kiara Advani-Haunted Palace: ಕಿಯಾರ ಮದುವೆ ನಡೆದ ಅರಮನೆ ಪಕ್ಕವೇ ಇತ್ತು ದೆವ್ವದ ಗ್ರಾಮ

    ಅಂದಿನಿಂದ 300 ವರ್ಷಗಳಾದರೂ ಆ ಪ್ರದೇಶದಲ್ಲಿ ಯಾರೂ ವಾಸಿಸುತ್ತಿಲ್ಲ. ಕೆಲವರು ಅಲ್ಲಿ ಬಂದು ತಂಗಲು ಪ್ರಯತ್ನಿಸಿದರೂ ಅಲ್ಲಿ ನಡೆದ ಅಮಾನುಷ ವಿದ್ಯಾಮಾನಗಳಿಂದಾಗಿ ಅಲ್ಲಿಂದ ಬಲವಂತವಾಗಿ ಹೊರ ಬರಬೇಕಾಯಿತು.

    MORE
    GALLERIES

  • 88

    Kiara Advani-Haunted Palace: ಕಿಯಾರ ಮದುವೆ ನಡೆದ ಅರಮನೆ ಪಕ್ಕವೇ ಇತ್ತು ದೆವ್ವದ ಗ್ರಾಮ

    ಅಂತೂ ಕಿಯಾರಾ ಹಾಗೂ ಸಿಡ್ ಮದುವೆ ಮೂಲಕ ಕುಲಧಾರಾ ಮತ್ತೊಮ್ಮೆ ದೊಡ್ಡಮಟ್ಟದಲ್ಲಿ ಸುದ್ದಿಯಾಯಿತು.

    MORE
    GALLERIES