Adipurush Prbhas: ಪ್ರಭಾಸ್​ಗೆ ಶೆಕೆ! ಬೆವರು ಒರೆಸಲು ದುಪಟ್ಟಾ ಕೊಟ್ಟ ಕೃತಿ ಸನೋನ್

ಆದಿಪುರುಷ ಚಿತ್ರದ ಟೀಸರ್ ಬಿಡುಗಡೆ ವೇದಿಕೆಯಲ್ಲಿ ಅಪರೂಪದ ದೃಶ್ಯವೊಂದು ಕಂಡುಬಂದಿದೆ. ಈ ಸಿನಿಮಾದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಹಾಗೂ ಕೃತಿ ಸನನ್ ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಟೀಸರ್ ರಿಲೀಸ್ ಸ್ಟೇಜ್ ನಲ್ಲಿ ಪ್ರಭಾಸ್ ಶೆಕೆಯಲ್ಲಿ ಬೆವರಿ ಕೈಯಿಂದ ಬೆವರು ಒರೆಸಿಕೊಳ್ಳುತ್ತಿದ್ದರು. ಆಗ ಕೃತಿ ಏನ್ ಮಾಡಿದ್ರು ಗೊತ್ತಾ?

First published: