ಬಾಡಿಗೆ ತಾಯಿಯಾಗಲು ರೆಡಿಯಾದ ಬಾಲಿವುಡ್ ನಟಿ.!

ಕೆಲ ನಟಿಯರಂತೂ ಫಿಗರ್ ಮೇಂಟೆನೆನ್ಸ್ ಬದಲಿಗೆ ಫಿಟ್ ಆಗಿರಲು ಬಯಸುತ್ತಾರೆ. ಕೆಲಮೊಮ್ಮೆ ಪಾತ್ರಕ್ಕೆ ತಕ್ಕಂತೆ ದಪ್ಪ ಅಥವಾ ಸಣ್ಣ ಆಗುತ್ತಾರೆ.

First published:

 • 111

  ಬಾಡಿಗೆ ತಾಯಿಯಾಗಲು ರೆಡಿಯಾದ ಬಾಲಿವುಡ್ ನಟಿ.!

  ನಟಿಯರು ಸಿನಿಮಾಗಾಗಿ ಮತ್ತು ನಿಜ ಜೀವನದಲ್ಲಿ ಝಿರೋ ಫಿಗರ್ ಮೇಂಟೇನ್ ಮಾಡಬೇಕು ಎಂದು ಕೊಂಡು ನಾನಾ ರೀತಿಯ ಸರ್ಕಸ್ ಮಾಡುತ್ತಿರುತ್ತಾರೆ.  ಬಿಟೌನ್ ನಟಿಯರಂತೂ ಝಿರೋ ಫಿಗರ್ ಮೇಂಟೆನ್ ಮಾಡಲು ಜಿಮ್, ಯೋಗಭ್ಯಾಸ, ಎಂದು ದಿನಚರಿ ಇಟ್ಟುಕೊಂಡಿರುತ್ತಾರೆ. ಸಿನಿ ರಂಗದಲ್ಲಿ ಇದೊಂದು ಟ್ರೆಂಡ್ ಆಗಿಬಿಟ್ಟಿದೆ.

  MORE
  GALLERIES

 • 211

  ಬಾಡಿಗೆ ತಾಯಿಯಾಗಲು ರೆಡಿಯಾದ ಬಾಲಿವುಡ್ ನಟಿ.!

  ಆದರೀಗ ಝಿರೋ ಫಿಗರ್ ಟ್ರೆಂಡ್ ಚೇಂಜ್ ಆಗಿದೆ.  ಝಿರೋ ಫಿಗರ್​ನಲ್ಲಿ ಕಾಣಿಸಿಕೊಳ್ಳಬೇಕೆಂದು  ತವಕಿಸುತ್ತಿದ್ದ ಕಾಲ ದೂರವಾಗಿಬಿಟ್ಟಿದೆ

  MORE
  GALLERIES

 • 311

  ಬಾಡಿಗೆ ತಾಯಿಯಾಗಲು ರೆಡಿಯಾದ ಬಾಲಿವುಡ್ ನಟಿ.!

  ಕೆಲ ನಟಿಯರಂತೂ ಫಿಗರ್ ಮೇಂಟೆನೆನ್ಸ್ ಬದಲಿಗೆ ಫಿಟ್ ಆಗಿದ್ದರೆ ಸಾಕು ಎಂದು ಇರಲು ಬಯಸುತ್ತಾರೆ. ಕೆಲಮೊಮ್ಮೆ ಪಾತ್ರಕ್ಕೆ ತಕ್ಕಂತೆ ದಪ್ಪ ಅಥವಾ ಸಣ್ಣ ಆಗುತ್ತಾರೆ.

  MORE
  GALLERIES

 • 411

  ಬಾಡಿಗೆ ತಾಯಿಯಾಗಲು ರೆಡಿಯಾದ ಬಾಲಿವುಡ್ ನಟಿ.!

  ಅನೇಕ ನಟಿಯರು ಈ ಎಕ್ಸ್​ಪೆರಿಮೆಂಟ್ ಮಾಡುತ್ತಿರುತ್ತಾರೆ. ಕೆಲವರು ಪಾತ್ರಕ್ಕಾಗಿ ದಪ್ಪ ಆಗಿದ್ದು ಇದೆ. ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ‘ಝಿರೋ ಸೈಜ್‘ ಚಿತ್ರಕ್ಕಾಗಿ ದಪ್ಪ ಆಗಿದ್ದರು. ಆದಾದ ನಂತರ ವೇಟ್ ಲಾಸ್ ಮಾಡಿಕೊಂಡರು.

  MORE
  GALLERIES

 • 511

  ಬಾಡಿಗೆ ತಾಯಿಯಾಗಲು ರೆಡಿಯಾದ ಬಾಲಿವುಡ್ ನಟಿ.!

  ಇದೀಗ ಬಾಲಿವುಡ್ ನಟಿ ಕೃತಿ ಸನೋನ್ ಪಾತ್ರಕೋಸ್ಕರ ದಪ್ಪ ಆಗಲು ಹೊರಟಿದ್ದಾರೆ.

  MORE
  GALLERIES

 • 611

  ಬಾಡಿಗೆ ತಾಯಿಯಾಗಲು ರೆಡಿಯಾದ ಬಾಲಿವುಡ್ ನಟಿ.!

  ನಟಿ ಕೃತಿ ಸನೋನ್ ‘ಮಿಮಿ‘ ಹೆಸರಿನ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  MORE
  GALLERIES

 • 711

  ಬಾಡಿಗೆ ತಾಯಿಯಾಗಲು ರೆಡಿಯಾದ ಬಾಲಿವುಡ್ ನಟಿ.!

  ಮರಾಠಿ ನ್ಯಾಷನಲ್ ಅವಾರ್ಡ್ ವಿನ್ನಿಂಗ್ ಫಿಲ್ಮ್ ‘ಮಲ ಆಯಿ ವ್ಯಹ್ಚೆ‘ ಹೆಸರಿನ ಚಿತ್ರ ರಿಮೇಕ್ ಆಗುತ್ತಿದ್ದು. ಈ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಹಾಗಾಗಿ ಪಾತ್ರಕ್ಕೆ ತಕ್ಕಂತೆ ದಪ್ಪಾ ಆಗಿದ್ದಾರೆ.

  MORE
  GALLERIES

 • 811

  ಬಾಡಿಗೆ ತಾಯಿಯಾಗಲು ರೆಡಿಯಾದ ಬಾಲಿವುಡ್ ನಟಿ.!

  ‘ಮಿಮಿ‘ ಸಿನಿಮಾ ಬಾಡಿಗೆ ತಾಯಿ ಕಥೆಯನ್ನು ಹೊಂದಿದೆ. ಹಾಗಾಗಿ ಈ ಸಿನಿಮಾದಲ್ಲಿ ಬಾಡಿಗೆ ತಾಯಿ ಪಾತ್ರದಲ್ಲಿ ನಟಿ ಕೃತಿ ಸನೋನ್ ಕಾಣಿಸುತ್ತಿದ್ದಾರೆ. ಇದಕ್ಕಾಗಿ  ಬರೋಬ್ಬರಿ 15 ಕೆ.ಜಿ ತೂಕವನ್ನು ಹೆಚ್ಚಿಸಿಕೊಂಡಿದ್ದಾರಂತೆ!

  MORE
  GALLERIES

 • 911

  ಬಾಡಿಗೆ ತಾಯಿಯಾಗಲು ರೆಡಿಯಾದ ಬಾಲಿವುಡ್ ನಟಿ.!

  ವೇಟ್ ಗೇನ್ ಬಗ್ಗೆ ಮಾತನಾಡಿರುವ ನಟಿ ಕೃತಿ ಸನೋನ್ ‘ನನಗೆ 15 ಕೆ.ಜಿ ತೂಕ ಹೆಚ್ಚಿಸಿಕೊಳ್ಳುವುದು ದೊಡ್ಡ ಚಾಲೆಂಜ್ ಆಗಿತ್ತು. ನನ್ನಲ್ಲಿ ಆಗಿರುವ ಈ ಬದಲಾವಣೆ ಕಂಡು ಖುಷಿಯಾಗಿದೆ. ವೇಟ್ ಗೇನ್ ಮಾಡಲು ಚೀಸ್, ಡೆಸರ್ಟ್ಸ್, ಆಲುಗಡ್ಡೆ, ಗೆಣಸು, ತುಪ್ಪ ಆಹಾರವನ್ನು ಸೇವಿಸಿದ್ದೇನೆ ‘ಎಂದಿದ್ದಾರೆ.

  MORE
  GALLERIES

 • 1011

  ಬಾಡಿಗೆ ತಾಯಿಯಾಗಲು ರೆಡಿಯಾದ ಬಾಲಿವುಡ್ ನಟಿ.!

  ನಟಿ ಕೃತಿ ಸನೋನ್

  MORE
  GALLERIES

 • 1111

  ಬಾಡಿಗೆ ತಾಯಿಯಾಗಲು ರೆಡಿಯಾದ ಬಾಲಿವುಡ್ ನಟಿ.!

  ನಟಿ ಕೃತಿ ಸನೋನ್

  MORE
  GALLERIES