Kriti Sanon: ಬಚ್ಚನ್ ಪಾಂಡೆ ಸಿನಿಮಾದಿಂದ ರಿವೀಲ್ ಆಯ್ತು ಕೃತಿ ಸನೋನ್ ಲುಕ್..!
ಕೃತಿ ಸನೋನ್ ಬಾಲಿವುಡ್ನಲ್ಲಿ ಈಗ ಬ್ಯುಸಿಯಾಗಿರುವ ನಟಿ. ಸ್ಟಾರ್ ನಟರ ಜೊತೆ ಸಾಲು ಸಾಲು ಸಿನಿಮಾಗಳಲ್ಲಿ ವ್ಯಸ್ತವಾಗಿರುವ ಕೃತಿ ಅವರ ಸಖತ್ ಹಾಟ್ ಹಾಗೂ ಇಂಟೆನ್ಸ್ ಲುಕ್ ಈಗ ರಿವೀಲ್ ಆಗಿದೆ. ಕೃತಿ ಸನೋನ್ ಅವರ ಹೊಸ ಫೋಟೋಶೂಟ್ನ ಚಿತ್ರಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. (ಚಿತ್ರಗಳು ಕೃಪೆ: ಕೃತಿ ಸನೋನ್ ಹಾಗೂ ವೆಡ್ಡಿಂಗ್ ವೋವ್ಸ್ ಇನ್ಸ್ಟಾಗ್ರಾಂ ಖಾತೆ)