Kriti Sanon: ನೀಲಿ ಬಣ್ಣದ ಕಟೌಟ್ ಡ್ರೆಸ್! ನಿಜ ಹೇಳಿ, ಉರ್ಫಿಯನ್ನು ಕಾಪಿ ಮಾಡಿದ್ದಲ್ವಾ ಎಂದ ನೆಟ್ಟಿಗರು ಬಾಲಿವುಡ್ ನಟಿ ಕೃತಿ ಸನೋನ್ ಕಾರ್ತಿಕ್ ಆರ್ಯನ್ ಜೊತೆಯಲ್ಲಿ ನಟಿಸಿರುವ ತನ್ನ ಮುಂದಿನ ಸಿನಿಮಾದ ಶೆಹಜಾದಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ನಟಿ ಸ್ಟೈಲಿಷ್ ಡ್ರೆಸ್ ಧರಿಸಿ ಫೋಟೋಶೂಟ್ ಕೂಡಾ ಮಾಡಿಸಿಕೊಳ್ಳುತ್ತಿದ್ದಾರೆ.
1 / 10
ಕೃತಿ ಸನೋನ್ ನೀಲಿ ಕಟೌಟ್ ಡ್ರೆಸ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. ಆದರೆ ನೆಟ್ಟಿಗರು ಮಾತ್ರ ನೀವು ಉರ್ಫಿ ಜಾವೇದ್ನನ್ನು ಕಾಪಿ ಮಾಡ್ತಿದ್ದೀರಿ ಎಂದಿದ್ದಾರೆ.
2 / 10
ಕೃತಿ ಸನೋನ್ ಹಳದಿ ಕೋ-ಆರ್ಡ್ ಸೆಟ್‌ನಲ್ಲಿ ಸ್ಟೈಲಿಷ್ ಆಗಿ ಕಾಣಿಸಿದ್ದಾರೆ. ಇದು ಕೂಡಾ ಹೈಸ್ಲಿಟ್ ಹೊಂದಿದ್ದು ಗ್ಲಾಮರಸ್ ಟಚ್ ಇದೆ.
3 / 10
ಕೃತಿ ಸನೋನ್ ಗುಲಾಬಿ ಬಣ್ಣದ ಪ್ಯಾಂಟ್‌ಸೂಟ್‌ನಲ್ಲಿ ಮ್ಯಾಚಿಂಗ್ ಜಾಕೆಟ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. ಪಿಂಕ್ ಟ್ರೆಂಡ್ ಹೋಯ್ತು ಅನ್ನೋರು ಇದನ್ನು ನೋಡಲೇಬೇಕು.
4 / 10
ಕೃತಿ ಸನೋನ್ ಕಪ್ಪು ಉಡುಗೆಯಲ್ಲಿ ಮೋಹಕವಾಗಿ ಕಾಣುತ್ತಿದ್ದಾರೆ. ನಟಿಯ ಹೈಟ್ಗೆ ಟ್ರೆಂಡೀ ಡ್ರೆಸ್ ಸುಂದರವಾಗಿ ಕಾಣುತ್ತದೆ.
5 / 10
ಕೃತಿ ಸನೋನ್ ರೆಡ್ ಕ್ಯಾಪ್ಡ್ ಸೂಟ್‌ನಲ್ಲಿ ಸ್ಮಾರ್ಟ್ ಆಗಿ ಕಾಣುತ್ತಿದ್ದಾರೆ. ಇದಕ್ಕೆ ರೆಡ್ ಲಿಪ್ಸ್ಟಿಕ್ ಹಚ್ಚಿ ನಟಿ ಸಖತ್ ಸ್ಟೈಲಿಷ್ ಆಗಿ ಕಾಣಿಸಿದ್ದಾರೆ.
6 / 10
ಕೃತಿ ಸನೋನ್ ಕಟೌಟ್ ವೈಟ್ ಡ್ರೆಸ್‌ನಲ್ಲಿ ಸುಂದರಿಯಾಗಿ ಕಾಣುತ್ತಿದ್ದಾರೆ. ನಟಿಯ ಫೋಟೋ ತೆಗೆದಂತಹ ಹಿನ್ನೆಲೆ ಕೂಡಾ ಸ್ಮೋಕಿಯಾಗಿ ವಿಶೇಷವಾಗಿ ಕಾಣಿಸಿದೆ.
7 / 10
ಕೃತಿ ಸನೋನ್ ಗುಲಾಬಿ ಬಣ್ಣದ ಡ್ರೆಸ್‌ನಲ್ಲಿ ತಮ್ಮ ಫಿಟ್ನೆಸ್ ತೋರಿಸಿದ್ದಾರೆ. ಗ್ಲಾಮರಸ್ ಜೊತೆ ನಟಿಯ ಫಿಟ್ನೆಸ್ ಇಲ್ಲಿ ಹೈಲೈಟ್ ಆಗಿದೆ.
8 / 10
ಕೃತಿ ಸನೋನ್ ಕಿತ್ತಳೆ ಬಣ್ಣದ ಡ್ರೆಸ್‌ನಲ್ಲಿ ಹೈ ಸ್ಲಿಟ್ ಉಡುಗೆಯಲ್ಲಿ ಅದ್ಭುತವಾಗಿ ಕಾಣಿಸಿದ್ದಾರೆ. ನಟಿ ಹೆಚ್ಚು ಹೈಸ್ಲಿಟ್ ಉಡುಪುಗಳನ್ನೇ ಚೂಸ್ ಮಾಡಿಕೊಳ್ಳುತ್ತಾರೆ.
9 / 10
ನಿಯಾನ್ ಗ್ರೀನ್ ಮಿನಿ ಡ್ರೆಸ್‌ನಲ್ಲಿ ಕೃತಿ ಸನೋನ್ ಸುಂದರವಾಗಿ ಕಾಣುತ್ತಿದ್ದಾರೆ. ಇದು ನಟಿಯರ ಫೇವರಿಟ್ ಪಾರ್ಟಿ ಕಲರ್ ಅನ್ನಬಹುದು.
10 / 10
ಕೃತಿ ಸನೋನ್ ನೀಲಿ ಬಣ್ಣದ ಕಟೌಟ್ ಡ್ರೆಸ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಕಟೌಟ್ ಡ್ರೆಸ್ ಆದರೂ ಕಾಲಿನಷ್ಟು ನೀಳವಿರುವುದು ವಿಶೇಷ.
First published: February 01, 2023, 08:26 IST