Kriti Sanon: ಸೀತೆ ಪಾತ್ರ ಮಾಡೋದು ನೀವೇನಾ? ಬ್ಲ್ಯಾಕ್ ಡ್ರೆಸ್​ನಲ್ಲಿ ಬಂದ ಕೃತಿ ಸನೋನ್ ಟ್ರೋಲ್!

Kriti Sanon: ಬಾಲಿವುಡ್ ನಟಿ ಕೃತಿ ಸನೋನ್ ಅವರು ಇತ್ತೀಚೆಗೆ ಬ್ಲ್ಯಾಕ್ ಡ್ರೆಸ್​ನಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಇದನ್ನು ನೋಡಿ ನೀವೇನಾ ಸೀತೆ ಎಂದಿದ್ದಾರೆ ನೆಟ್ಟಿಗರು.

First published:

 • 19

  Kriti Sanon: ಸೀತೆ ಪಾತ್ರ ಮಾಡೋದು ನೀವೇನಾ? ಬ್ಲ್ಯಾಕ್ ಡ್ರೆಸ್​ನಲ್ಲಿ ಬಂದ ಕೃತಿ ಸನೋನ್ ಟ್ರೋಲ್!

  ಕೃತಿ ಸನೋನ್ ಅವರು ಬಾಲಿವುಡ್​ನಲ್ಲಿ ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಆದಿಪುರುಷ್ ಸಿನಿಮಾಗಾಗಿ ಸುದ್ದಿಯಲ್ಲಿರುವ ಈ ಸುಂದರಿ ಇತ್ತೀಚೆಗೆ ಸಖತ್ ಆಗಿರುವ ಒಂದು ಫೋಟೋಶೂಟ್ ಶೇರ್ ಮಾಡಿದ್ದಾರೆ.

  MORE
  GALLERIES

 • 29

  Kriti Sanon: ಸೀತೆ ಪಾತ್ರ ಮಾಡೋದು ನೀವೇನಾ? ಬ್ಲ್ಯಾಕ್ ಡ್ರೆಸ್​ನಲ್ಲಿ ಬಂದ ಕೃತಿ ಸನೋನ್ ಟ್ರೋಲ್!

  ಟ್ರಾನ್ಸ್ಪರೆಂಟ್ ಡ್ರೆಸ್ ಧರಿಸಿದ ನಟಿ ಬ್ಲ್ಯಾಕ್ ಗಾಗಲ್ಸ್ ಧರಿಸಿದ ನಟಿ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ನಟಿಯ ಈ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯಿತು. ನಟಿ ಸದ್ಯ ಪ್ರಭಾಸ್ ಜೊತೆಗೆ ಆದಿಪುರುಷ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

  MORE
  GALLERIES

 • 39

  Kriti Sanon: ಸೀತೆ ಪಾತ್ರ ಮಾಡೋದು ನೀವೇನಾ? ಬ್ಲ್ಯಾಕ್ ಡ್ರೆಸ್​ನಲ್ಲಿ ಬಂದ ಕೃತಿ ಸನೋನ್ ಟ್ರೋಲ್!

  ಸಖತ್ ಸ್ಟೈಲಿಷ್ ಲುಕ್​ನನಲ್ಲಿ ಕಾಣಿಸಿಕೊಂಡಿದ್ದರೂ ಕೂಡಾ ಕೃತಿ ಸನೋನ್ ಅವರನ್ನು ಟ್ರೋಲ್ ಮಾಡಲಾಗಿದೆ. ಆದಿಪುರುಷ್ ಸಿನಿಮಾದಲ್ಲಿ ನಟಿಸುತ್ತಿರುವ ಹೀರೋಯಿನ್ ನೀವೇನಾ? ಯಬ್ಬಾ ಇದೇನ್ ಅವತಾರಾ ಎನ್ನುತ್ತಿದ್ದಾರೆ ನೆಟ್ಟಿಗರು.

  MORE
  GALLERIES

 • 49

  Kriti Sanon: ಸೀತೆ ಪಾತ್ರ ಮಾಡೋದು ನೀವೇನಾ? ಬ್ಲ್ಯಾಕ್ ಡ್ರೆಸ್​ನಲ್ಲಿ ಬಂದ ಕೃತಿ ಸನೋನ್ ಟ್ರೋಲ್!

  ಕೃತಿ ಸನೋನ್ ಫೋಟೋಗಳೇನೋ ವೈರಲ್ ಆಗಿದೆ. ಆದರೆ ಸೌತ್ ಪ್ರೇಕ್ಷಕರು ಮಾತ್ರ ಅಯ್ಯೋ ಆದಿಪುರುಷ್ ಸಿನಿಮಾದಲ್ಲಿ ಈ ನಟಿ ನಟಿಸ್ತಾರಾ? ಸೀತೆಯಾಗಿ ಹೇಗೆ ನಟಿಸ್ತಾರೆ ಎಂದು ಚರ್ಚಿಸುತ್ತಿದ್ದಾರೆ.

  MORE
  GALLERIES

 • 59

  Kriti Sanon: ಸೀತೆ ಪಾತ್ರ ಮಾಡೋದು ನೀವೇನಾ? ಬ್ಲ್ಯಾಕ್ ಡ್ರೆಸ್​ನಲ್ಲಿ ಬಂದ ಕೃತಿ ಸನೋನ್ ಟ್ರೋಲ್!

  ಸೀತಾನಮವಿ ದಿನ ಆದಿಪುರುಷ್​ನಲ್ಲಿ ಸೀತೆಯಾಗಿ ಕೃತಿ ಸನೋನ್ ಅವರ ಸುಂದರವಾದ ಲುಕ್ ಒಂದನ್ನು ಶೇರ್ ಮಾಡಿದ್ದರು. ಇದರಲ್ಲಿ ನಟಿ ಸೀತಾಮಾತೆಯಾಗಿ ಸ್ನಿಗ್ಧ ಸೌಂದರ್ಯ ರಾಶಿಯಾಗಿ ತುಂಬಾ ಸುಂದರವಾಗಿ ಕಾಣಿಸಿದ್ದಾರೆ.

  MORE
  GALLERIES

 • 69

  Kriti Sanon: ಸೀತೆ ಪಾತ್ರ ಮಾಡೋದು ನೀವೇನಾ? ಬ್ಲ್ಯಾಕ್ ಡ್ರೆಸ್​ನಲ್ಲಿ ಬಂದ ಕೃತಿ ಸನೋನ್ ಟ್ರೋಲ್!

  ಕೃತಿ ಸನೋನ್ ಅವರ ತುಂಬಾ ಸರಳವಾದ ಉಡುಗೆ, ಸರಳವಾದ ಅಲಂಕಾರ ನೋಡಿದ ನೆಟ್ಟಿಗರು ಸೀತೆಯ ಲುಕ್ ಸೂಪರ್ ಆಗಿದೆ ಎಂದು ಹೇಳಿದ್ದರು. ಆದರೆ ಈಗ ಮಾತ್ರ ಅಯ್ಯೋ ಇವ್ರೇನಾ ಸೀತೆ ಪಾತ್ರ ಮಾಡೋದು ಎಂದು ಕೇಳುತ್ತಿದ್ದಾರೆ.

  MORE
  GALLERIES

 • 79

  Kriti Sanon: ಸೀತೆ ಪಾತ್ರ ಮಾಡೋದು ನೀವೇನಾ? ಬ್ಲ್ಯಾಕ್ ಡ್ರೆಸ್​ನಲ್ಲಿ ಬಂದ ಕೃತಿ ಸನೋನ್ ಟ್ರೋಲ್!

  ಕೃತಿ ಅವರ ಎರಡು ಲುಕ್ ನೋಡಿ ಜನರು ಟ್ರೋಲ್ ಮಾಡುತ್ತಿದ್ದಾರೆ. ಅಯ್ಯೋ ಈಕೆಯೇ ಸೀತೆಯಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅವರ ಲುಕ್ ನೋಡಿದ ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ.

  MORE
  GALLERIES

 • 89

  Kriti Sanon: ಸೀತೆ ಪಾತ್ರ ಮಾಡೋದು ನೀವೇನಾ? ಬ್ಲ್ಯಾಕ್ ಡ್ರೆಸ್​ನಲ್ಲಿ ಬಂದ ಕೃತಿ ಸನೋನ್ ಟ್ರೋಲ್!

  ಕೃತಿ ಸನೋನ್ ಅಭಿನಯದ ಮಿಮಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದ ಹಾಡುಗಳು ಕೂಡಾ ಸೂಪರ್ ಹಿಟ್ ಆಗಿದ್ದವು. ಈ ಸಿನಿಮಾ ಮಹಿಳಾ ಪ್ರಧಾನ ಸಿನಿಮಾ ಆಗಿತ್ತು.

  MORE
  GALLERIES

 • 99

  Kriti Sanon: ಸೀತೆ ಪಾತ್ರ ಮಾಡೋದು ನೀವೇನಾ? ಬ್ಲ್ಯಾಕ್ ಡ್ರೆಸ್​ನಲ್ಲಿ ಬಂದ ಕೃತಿ ಸನೋನ್ ಟ್ರೋಲ್!

  ಅಲ್ಲಿಯವರೆಗೂ ರೊಮ್ಯಾಂಟಿಕ್ ಹೀರೋಯಿನ್ ಆಗಿ ಮಾತ್ರ ಕಾಣಿಸಿಕೊಂಡಿದ್ದ ಕೃತಿ ಸನೋನ್ ಈ ಸಿನಿಮಾದಲ್ಲಿ ತುಂಬಾ ಪ್ರಬುದ್ಧವಾಗಿ ನಟಿಸಿದ್ದರು. ಅವರ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.

  MORE
  GALLERIES