Kriti Sanon-Sushant: ಕಣ್ಣೀರು ತರಿಸುತ್ತೆ ಅಗಲಿದ ಗೆಳೆಯ ಸುಶಾಂತ್​​ ಕುರಿತು ಕೃತಿ ಸನೋನ್ ಬರೆದ ಈ ಸಾಲುಗಳು..!

Kriti Sanon's Emotional Note On Sushant: ನಟಿ ಕೃತಿ ಸನೋನ್​ ಹಾಗೂ ಸುಶಾಂತ್​ ಸಿಂಗ್​ ರಜಪೂತ್​ ರಾಬ್ತಾ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಈ ಜೋಡಿ ಒಂದು ಕಾಲದಲ್ಲಿ ಡೇಟಿಂಗ್​ ಮಾಡುತ್ತಿದ್ದರೂ ಎಂದೂ ಹೇಳಲಾಗುತ್ತಿತ್ತು. ಕೃತಿ ಅಗಲಿದ ಗೆಳೆಯ ಸುಶಾಂತ್​ ಕುರಿತಾಗಿ ತಮ್ಮ ಮನಸ್ಸಿನಲ್ಲಿದ್ದ ನೋವನ್ನು ಹಂಚಿಕೊಂಡಿದ್ದಾರೆ. ಸುಶಾಂತ್ ಕುರಿತಾಗಿ ಬರೆದಿರುವ ಸಾಲುಗಳು ಕಣ್ಣೀರು ತರಿಸುತ್ತೆ. (ಚಿತ್ರಗಳು ಕೃಪೆ: ಕೃತಿ ಸನೋನ್​ ಇನ್​ಸ್ಟಾಗ್ರಾಂ ಖಾತೆ)

First published: