Kriti Sanon: ಬಾಲಿವುಡ್​ ನಟಿ ಕೃತಿ ಸನೋನ್​ ಹಾಟ್​ ಫೋಟೋಗೆ ಸಿಗುತ್ತಿದೆ ಲಕ್ಷಗಟ್ಟಲೆ ಲೈಕ್ಸ್​..!

ಬಾಲಿವುಡ್​ ನಟಿ ಕೃತಿ ಸನೋನ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಬಹಳ ಸಮಯದ ನಂತರ ಹಾಟ್​ ಹಾಗೂ ಬೋಲ್ಡ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.​ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಲಕ್ಷಗಟ್ಟಲೆ ಲೈಕ್ಸ್​ ಸಿಗುತ್ತಿದೆ. (ಚಿತ್ರಗಳು ಕೃಪೆ: ಕೃತಿ ಸನೋನ್​ ಇನ್​ಸ್ಟಾಗ್ರಾಂ ಖಾತೆ)

First published:

  • 15

    Kriti Sanon: ಬಾಲಿವುಡ್​ ನಟಿ ಕೃತಿ ಸನೋನ್​ ಹಾಟ್​ ಫೋಟೋಗೆ ಸಿಗುತ್ತಿದೆ ಲಕ್ಷಗಟ್ಟಲೆ ಲೈಕ್ಸ್​..!

    ಬಾಲಿವುಡ್​ ನಟಿ ಕೃತಿ ಸನೋನ್​ ತಮ್ಮ ಬೋಲ್ಡ್​ ಫೋಟೋದಿಂದಾಗಿ ಸದ್ಯ ಸುದ್ದಿಯಲ್ಲಿದ್ದಾರೆ. ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ಫೋಟೋ ವೈರಲ್​ ಆಗುತ್ತಿದೆ. (Photo Credit: Instagram @kritisanon)

    MORE
    GALLERIES

  • 25

    Kriti Sanon: ಬಾಲಿವುಡ್​ ನಟಿ ಕೃತಿ ಸನೋನ್​ ಹಾಟ್​ ಫೋಟೋಗೆ ಸಿಗುತ್ತಿದೆ ಲಕ್ಷಗಟ್ಟಲೆ ಲೈಕ್ಸ್​..!

    ಬಿಳಿ ಬಣ್ಣದ ಸ್ಲಿಟ್​ ಗೌನ್​ ತೊಟ್ಟಿರುವ ನಟಿ ತುಂಬಾ ಹಾಟ್​ ಹಾಗೂ ಕ್ಯೂಟ್​ ಆಗಿ ಕಾಣುತ್ತಿದ್ದಾರೆ. ಕೃತಿ ಹಂಚಿಕೊಂಡಿರುವ ಈ ಚಿತ್ರಕ್ಕೆ 12 ಲಕ್ಷಕ್ಕೂ ಹೆಚ್ಚು ಲೈಕ್ಸ್​ ಸಿಕ್ಕಿದೆ. (Photo Credit: Instagram @kritisanon)

    MORE
    GALLERIES

  • 35

    Kriti Sanon: ಬಾಲಿವುಡ್​ ನಟಿ ಕೃತಿ ಸನೋನ್​ ಹಾಟ್​ ಫೋಟೋಗೆ ಸಿಗುತ್ತಿದೆ ಲಕ್ಷಗಟ್ಟಲೆ ಲೈಕ್ಸ್​..!

    ಕೃತಿ  ತಮ್ಮ ಬಹು ನಿರೀಕ್ಷಿತ ಸಿನಿಮಾ ಬಚ್ಚನ್​ ಪಾಂಡೆ ಶೂಟಿಂಗ್​ ಮುಂದಿನ ವರ್ಷ ಅಂದರೆ ಜನವರಿಯಿಂದ  ಆರಂಭಿಸಲಿದ್ದಾರೆ. ಈ ಚಿತ್ರೀಕರಣ ಜೈಲಸ್ಮೇರ್​ನಲ್ಲಿ ನಡೆಯಲಿದೆ. ಇದು ಮಾರ್ಚವರೆಗೆ ನಡೆಯಲಿದೆಯಂತೆ.(Photo Credit:  Instagram @kritisanon)

    MORE
    GALLERIES

  • 45

    Kriti Sanon: ಬಾಲಿವುಡ್​ ನಟಿ ಕೃತಿ ಸನೋನ್​ ಹಾಟ್​ ಫೋಟೋಗೆ ಸಿಗುತ್ತಿದೆ ಲಕ್ಷಗಟ್ಟಲೆ ಲೈಕ್ಸ್​..!

    ಫರ್ಹಾದ್​ ಸಮ್ಜಿ ಅವರ ನಿರ್ದೇನದ ಬಚ್ಚನ್​ ಪಾಂಡೆ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ಗೆ ನಾಯಕಿಯಾಗಿ ಕೃತಿ ಸನೋನ್​ ಕಾಣಿಸಿಕೊಳ್ಳಲಿದ್ದಾರೆ.  (Photo Credit: Instagram @kritisanon)

    MORE
    GALLERIES

  • 55

    Kriti Sanon: ಬಾಲಿವುಡ್​ ನಟಿ ಕೃತಿ ಸನೋನ್​ ಹಾಟ್​ ಫೋಟೋಗೆ ಸಿಗುತ್ತಿದೆ ಲಕ್ಷಗಟ್ಟಲೆ ಲೈಕ್ಸ್​..!

    ಅಕ್ಷಯ್​ ಕುಮಾರ್ ಹಾಗೂ ಕೃತಿ ಸನೋನ್​ ಅಭಿನಯದ ಈ ಸಿನಿಮಾವನ್ನು ಸಾಜಿದ್​ ನಾಡಿಯಾದ್​ ವಾಲಾ ನಿರ್ಮಿಸುತ್ತಿದ್ದಾರೆ. (Photo Credit:  Instagram @kritisanon)

    MORE
    GALLERIES