Kriti Sanon: ಲಕ ಲಕ ಅಂತ ಹೊಳೆಯುತ್ತಿರುವ ಕೃತಿ! ಗೋಲ್ಡನ್​ ಸ್ಯಾರಿಯಲ್ಲಿ ಥೇಟ್​ ಬಂಗಾರದ ಬೊಂಬೆನೇ

Kriti Sanon: ವಿಜಯ್ ದೇವರಕೊಂಡ, ಸುಕುಮಾರ್ ಕಾಂಬಿನೇಷನ್ ನಲ್ಲಿ ಬರುತ್ತಿರುವ ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೂ ತೆರೆಕಾಣುತ್ತಿದೆ. ನಾಯಕನ ಪಾತ್ರಕ್ಕೆ ಉತ್ತಮ ಪ್ರಾಮುಖ್ಯತೆ ಇದೆ. ಅದಕ್ಕೇ ಕೃತಿ ಸುನನ್.. ಕಥೆ ಹೇಳಿದಾಗ ಸುಕುಮಾರ್ ಓಕೆ ಅಂದಿದ್ದಾರೆ ಎಂದು ಮಾಹಿತಿ ಇದೆ.

First published: