Kriti Sanon: ಈ ಕಾರಣಕ್ಕೆ ನೋಡಿ ನಾಯಕಿಯರನ್ನು ಯಾರೂ ಮದುವೆ ಆಗಲ್ಲ; ವಿವಾಹವಾಗೋದೆ ಕಷ್ಟ ಅಂತಿದ್ದಾರೆ ನಟಿ ಕೃತಿ ಸನೊನ್!

Kriti Sanon: ನಾಯಕಿಯರ ಜೀವನಶೈಲಿ ಮತ್ತು ಲೈಫ್ ಸ್ಟೈಲ್ ಸಂಬಂಧಿಸಿದ ವಿಷಯಗಳು ಸೋಶಿಯಲ್ ವೈರಲ್ ಆಗುತ್ತಲೇ ಇರುತ್ತದೆ. ಬಾಲಿವುಡ್ ನಟಿ ಕೃತಿ ಸನೋನ್ ಮಾಡಿದ ಕೆಲವು ಕಾಮೆಂಟ್​​ಗಳು ಇದೀಗ ಭಾರೀ ಚರ್ಚೆ ಆಗ್ತಿದೆ.

First published:

  • 19

    Kriti Sanon: ಈ ಕಾರಣಕ್ಕೆ ನೋಡಿ ನಾಯಕಿಯರನ್ನು ಯಾರೂ ಮದುವೆ ಆಗಲ್ಲ; ವಿವಾಹವಾಗೋದೆ ಕಷ್ಟ ಅಂತಿದ್ದಾರೆ ನಟಿ ಕೃತಿ ಸನೊನ್!

    ಕಲರ್ ಫುಲ್ ಸಿನಿಮಾ ಲೋಕದಲ್ಲಿ ಪ್ರತಿಯೊಬ್ಬರ ಲೈಫ್ ಸ್ಟೈಲ್ ಕೂಡ ವಿಭಿನ್ನವಾಗಿರುತ್ತದೆ. ಬಣ್ಣದ ಲೋಕದಲ್ಲಿ ನಟಿಯರಿಗೆ ಅನೇಕ ಸವಾಲುಗಳು ಕೂಡ ಎದುರಾಗುತ್ತದೆ. ಸಿನಿಮಾ ಫೀಲ್ಡ್​ನಲ್ಲಿ ನಟರ ಬಗ್ಗೆ ಗಾಸಿಪ್ ಕೂಡ ಹೆಚ್ಚಾಗಿಯೇ ಇರುತ್ತದೆ. ಈ ಬಗ್ಗೆ ನಟಿ ಕೃತಿ ಸನೋನ್ ಏನು ಹೇಳ್ತಾರೆ.

    MORE
    GALLERIES

  • 29

    Kriti Sanon: ಈ ಕಾರಣಕ್ಕೆ ನೋಡಿ ನಾಯಕಿಯರನ್ನು ಯಾರೂ ಮದುವೆ ಆಗಲ್ಲ; ವಿವಾಹವಾಗೋದೆ ಕಷ್ಟ ಅಂತಿದ್ದಾರೆ ನಟಿ ಕೃತಿ ಸನೊನ್!

    ಹೆಣ್ಣು ಮಕ್ಕಳು ಚಿತ್ರರಂಗಕ್ಕೆ ಹೋದರೆ ಹಾಳಾಗುತ್ತಾರೆ ಎಂಬ ಕಲ್ಪನೆ ಇಂದಿಗೂ ಕೂಡ ಬೇರುಬಿಟ್ಟಿದೆ. ಹೀಗಾಗಿಯೇ ಯಾರೂ ಹೆಣ್ಣು ಮಕ್ಕಳನ್ನು ಮದುವೆಯಾಗಲು ಯಾರೂ ಮುಂದೆ ಬರುವುದಿಲ್ಲ ಎಂದು ನಟಿ ಕೃತಿ ಸನೋನ್ ಹೇಳಿದ್ದಾರೆ.

    MORE
    GALLERIES

  • 39

    Kriti Sanon: ಈ ಕಾರಣಕ್ಕೆ ನೋಡಿ ನಾಯಕಿಯರನ್ನು ಯಾರೂ ಮದುವೆ ಆಗಲ್ಲ; ವಿವಾಹವಾಗೋದೆ ಕಷ್ಟ ಅಂತಿದ್ದಾರೆ ನಟಿ ಕೃತಿ ಸನೊನ್!

    ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಯಾಗಿ ಮುಂದುವರೆಯುವುದನ್ನು ಕರಿಯರ್ ಆಗಿ ಯಾರೂ ನೋಡುವುದಿಲ್ಲ. ಆ ಕಾರಣಕ್ಕೆ ನಾಯಕಿಯರನ್ನು ಮದುವೆಯಾಗಲು ಯಾರೂ ಮುಂದೆ ಬರುವುದಿಲ್ಲ ಎಂದು ಕೃತಿ ಸನೋನ್ ಹೇಳಿದ್ದಾರೆ. ಮದುವೆಯಾದ್ರೂ ಅನೇಕರು ಯೋಚಿಸುತ್ತಲೇ ಇರುತ್ತಾರೆ. ಇದಕ್ಕಾಗಿಯೇ ಅನೇಕ ಹೀರೋಯಿನ್ ಗಳು ಮದುವೆಯಾಗಿಲ್ಲ.

    MORE
    GALLERIES

  • 49

    Kriti Sanon: ಈ ಕಾರಣಕ್ಕೆ ನೋಡಿ ನಾಯಕಿಯರನ್ನು ಯಾರೂ ಮದುವೆ ಆಗಲ್ಲ; ವಿವಾಹವಾಗೋದೆ ಕಷ್ಟ ಅಂತಿದ್ದಾರೆ ನಟಿ ಕೃತಿ ಸನೊನ್!

    ತನ್ನ ವೃತ್ತಿಜೀವನದ ಆರಂಭದಲ್ಲಿ ಅನೇಕ ಸ್ನೇಹಿತರು ಇದೇ ರೀತಿಯ ಕಾಮೆಂಟ್​ಗಳನ್ನು ಮಾಡುವುದನ್ನು ಕೇಳಿದ್ದೇನೆ ಎಂದು ಕೃತಿ ಹೇಳಿದ್ದಾರೆ. ಹೀರೋಯಿನ್ ಗಳು ಮದುವೆಯಾಗುವುದು ಕಷ್ಟವಾಗಿದೆ.

    MORE
    GALLERIES

  • 59

    Kriti Sanon: ಈ ಕಾರಣಕ್ಕೆ ನೋಡಿ ನಾಯಕಿಯರನ್ನು ಯಾರೂ ಮದುವೆ ಆಗಲ್ಲ; ವಿವಾಹವಾಗೋದೆ ಕಷ್ಟ ಅಂತಿದ್ದಾರೆ ನಟಿ ಕೃತಿ ಸನೊನ್!

    ಇತ್ತೀಚೆಗೆ ಕೃತಿ ಸನೋನ್ ಟಾಲಿವುಡ್ ನ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಿದಾಡುತ್ತು ಆದ್ರೆ ಇದನ್ನು ಕೃತಿ ನಿರಾಕರಿಸಿದ್ದರು. ಸದ್ಯ ಕೃತಿಸನೋನ್ ಅವರು ಪ್ರಭಾಸ್ ಜೊತೆ ಆದಿಪುರುಷ ಚಿತ್ರದಲ್ಲಿ ನಟಿಸುತ್ತಿದ್ದಾರೆ.

    MORE
    GALLERIES

  • 69

    Kriti Sanon: ಈ ಕಾರಣಕ್ಕೆ ನೋಡಿ ನಾಯಕಿಯರನ್ನು ಯಾರೂ ಮದುವೆ ಆಗಲ್ಲ; ವಿವಾಹವಾಗೋದೆ ಕಷ್ಟ ಅಂತಿದ್ದಾರೆ ನಟಿ ಕೃತಿ ಸನೊನ್!

    ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಈ ಸಿನಿಮಾದ ಶೂಟಿಂಗ್ ಹಾಗೂ ಇತರೆ ಕೆಲಸಗಳಿಂದ ಪ್ರಭಾಸ್ ಜೊತೆ ಕೃತಿ ಫುಲ್ ಕ್ಲೋಸ್ ಆಗಿದ್ದಾರೆ. ಇವರಿಬ್ಬರೂ ಪರಸ್ಪರ ಸಹಕರಿಸಿಕೊಂಡು ಆದಿಪುರುಷ ಚಿತ್ರವನ್ನು ಮುಗಿಸುವ ಖುಷಿಯಲ್ಲಿದ್ದಾರೆ.

    MORE
    GALLERIES

  • 79

    Kriti Sanon: ಈ ಕಾರಣಕ್ಕೆ ನೋಡಿ ನಾಯಕಿಯರನ್ನು ಯಾರೂ ಮದುವೆ ಆಗಲ್ಲ; ವಿವಾಹವಾಗೋದೆ ಕಷ್ಟ ಅಂತಿದ್ದಾರೆ ನಟಿ ಕೃತಿ ಸನೊನ್!

    ಇತ್ತೀಚೆಗಷ್ಟೇ ಕೃತಿ ಸನನ್ ಕೆಲವು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿ ವಿಜಯ್ ದೇವರಕೊಂಡ ಹೆಸರನ್ನು ಹೊರತಂದಿದ್ದರು. ಸ್ವಯಂವರ ಕೊಟ್ಟರೆ ಆ ಸ್ವಯಂವರದಲ್ಲಿ ಮೂವರು ವೀರರು ಇರಲೇ ಬೇಕು ಎನ್ನುವ ಸುದ್ದಿ ವೈರಲ್ ಆಗಿತ್ತು.

    MORE
    GALLERIES

  • 89

    Kriti Sanon: ಈ ಕಾರಣಕ್ಕೆ ನೋಡಿ ನಾಯಕಿಯರನ್ನು ಯಾರೂ ಮದುವೆ ಆಗಲ್ಲ; ವಿವಾಹವಾಗೋದೆ ಕಷ್ಟ ಅಂತಿದ್ದಾರೆ ನಟಿ ಕೃತಿ ಸನೊನ್!

    ವಿಜಯ್ ದೇವರಕೊಂಡ ಜೊತೆಗೆ ಯುವ ನಾಯಕ ಕಾರ್ತಿಕ್ ಆರ್ಯನ್ ಮತ್ತು ಮತ್ತೊಬ್ಬ ನಾಯಕ ಆದಿತ್ಯ ರಾಯ್ ಕಪೂರ್ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಇದೇ ವಿಚಾರ ಭಾರೀ ಚರ್ಚೆ ಆಗಿದೆ. ಪ್ರಭಾಸ್-ಕೃತಿ ಸನನ್ ಸಂಬಂಧದ ಬಗ್ಗೆ ನಾನಾ ಗಾಸಿಪ್ ಹಬ್ಬಿದೆ.

    MORE
    GALLERIES

  • 99

    Kriti Sanon: ಈ ಕಾರಣಕ್ಕೆ ನೋಡಿ ನಾಯಕಿಯರನ್ನು ಯಾರೂ ಮದುವೆ ಆಗಲ್ಲ; ವಿವಾಹವಾಗೋದೆ ಕಷ್ಟ ಅಂತಿದ್ದಾರೆ ನಟಿ ಕೃತಿ ಸನೊನ್!

    ಮಹೇಶ್ ಬಾಬು ಅಭಿನಯದ ಸುಕುಮಾರ್ ನಿರ್ದೇಶನದ ಒನ್-ನೇನೊಕ್ಕಡಿನೆ ಚಿತ್ರದ ಮೂಲಕ ಕೃತಿಸನನ್ ತೆಲುಗು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ನೀಡಿದ್ರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಯಶಸ್ಸು ಕಾಣದಿದ್ದರೂ, ಕೃತಿಸನನ್ಗೆ ಉತ್ತಮ ಮನ್ನಣೆ ಸಿಕ್ಕಿದೆ.

    MORE
    GALLERIES