Kriti Sanon: ಸೀರೆ ಉಟ್ಟರೆ ಕೃತಿ ಸೂಪರ್! ನಟಿಯ ಸ್ಟೈಲಿಷ್ ಲುಕ್ ಹೇಗಿದೆ ನೋಡಿ

Kriti Sanon: ಬಾಲಿವುಡ್ ನಟಿ ಕೃತಿ ಸನೋನ್ ಸುಂದರವಾದ ಸೀರೆ ಉಟ್ಟು ಫೋಟೋ ಪೋಸ್ಟ್ ಮಾಡಿದ್ದಾರೆ. ನಟಿಯ ಸೀರೆ ಫೋಟೋಸ್ ನೋಡಿ.

First published:

  • 18

    Kriti Sanon: ಸೀರೆ ಉಟ್ಟರೆ ಕೃತಿ ಸೂಪರ್! ನಟಿಯ ಸ್ಟೈಲಿಷ್ ಲುಕ್ ಹೇಗಿದೆ ನೋಡಿ

    ಬಾಲಿವುಡ್​ನಲ್ಲಿ ಕೆಲವೇ ಕೆಲವು ನೀಳ ಸುಂದರಿಯರಿದ್ದಾರೆ. ನಟಿ ಶ್ರೀದೇವಿ ಅವರು ತುಂಬಾ ಹೈಟ್ ಇದ್ದರು. ಈಗ ನಟಿ ಕೃತಿ ಸನೋನ್ ಕೂಡಾ ಆ ಲಿಸ್ಟ್ ಸೇರುತ್ತಾರೆ. ಆ ಕಾರಣದಿಂದಲೇ ಕೃತಿಗೆ ಸೀರೆ ಲುಕ್ ವಿಶೇಷವಾಗಿ ಕಾಣುತ್ತದೆ.

    MORE
    GALLERIES

  • 28

    Kriti Sanon: ಸೀರೆ ಉಟ್ಟರೆ ಕೃತಿ ಸೂಪರ್! ನಟಿಯ ಸ್ಟೈಲಿಷ್ ಲುಕ್ ಹೇಗಿದೆ ನೋಡಿ

    ಕೃತಿ ಸನೋನ್ ಬ್ಲ್ಯಾಕ್ ಟ್ರಾನ್ಸ್ಪರೆಂಟ್ ಸೀರೆ ಉಟ್ಟು ಸ್ಟೈಲಿಷ್ ಆಗಿ ಪೋಸ್ ಕೊಟ್ಟಿದ್ದಾರೆ. ಇದರಲ್ಲಿ ನಟಿ ಸ್ಟೈಲಿಷ್ ಮಿನುಗುವ ಬ್ಲೌಸ್ ಧರಿಸಿ ಕಪ್ಪು ಬಣ್ಣದ ಸೀರೆ ಉಟ್ಟು ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 38

    Kriti Sanon: ಸೀರೆ ಉಟ್ಟರೆ ಕೃತಿ ಸೂಪರ್! ನಟಿಯ ಸ್ಟೈಲಿಷ್ ಲುಕ್ ಹೇಗಿದೆ ನೋಡಿ

    ಫ್ಲೋರಲ್ ಸೀರೆ ಉಟ್ಟ ಕೃತಿ ಸನೋನ್ ಮಲ್ಟಿ ಕಲರ್ ಲುಕ್​ನಲ್ಲಿ ಮುದ್ದಾಗಿ ಕಾಣಿಸಿದ್ದಾರೆ. ನಟಿ ಕೃತಿ ಸನೋನ್ ಈ ಸೀರೆಗೆ ಪೋನಿಟೇಲ್ ಹಾಕಿಕೊಂಡಿದ್ದಾರೆ.

    MORE
    GALLERIES

  • 48

    Kriti Sanon: ಸೀರೆ ಉಟ್ಟರೆ ಕೃತಿ ಸೂಪರ್! ನಟಿಯ ಸ್ಟೈಲಿಷ್ ಲುಕ್ ಹೇಗಿದೆ ನೋಡಿ

    ಆರೆಂಜ್ ಸೀರೆ ಉಟ್ಟ ಕೃತಿ ಸಿಂಪಲ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕೇಸರಿ ಬಣ್ಣದ ಬ್ಲೌಸ್ ಧರಿಸಿ ತಿಳಿ ಕೇಸರಿ ಬಣ್ಣದ ಸೀರೆ ಉಟ್ಟಿದ್ದಾರೆ ಕೃತಿ. ನೋಡೋಕೆ ಸಿಂಪಲ್ ಕಂಡರೂ ಕೃತಿ ಸೀರೆ ಸ್ಟೈಲಿಷ್ ಆಗಿದೆ.

    MORE
    GALLERIES

  • 58

    Kriti Sanon: ಸೀರೆ ಉಟ್ಟರೆ ಕೃತಿ ಸೂಪರ್! ನಟಿಯ ಸ್ಟೈಲಿಷ್ ಲುಕ್ ಹೇಗಿದೆ ನೋಡಿ

    ಇನ್ನೊಂದರಲ್ಲಿ ನಟಿ ಬಿಳಿ ಬಣ್ಣದ ಟ್ರಾನ್ಸ್ಪರೆಂಟ್ ಸೀರೆ ಉಟ್ಟಿದ್ದಾರೆ. ಇದಕ್ಕೆ ಬಿಳಿ ಮುತ್ತುಗಳಿರುವಂತಹ ಚೋಕರ್ ಕೂಡಾ ಧರಿಸಿದ್ದರು. ವೈಟ್ ಕಲರ್ ಇಯರಿಂಗ್ಸ್ ಸೀರೆಗೆ ಮ್ಯಾಚ್ ಆಗಿತ್ತು.

    MORE
    GALLERIES

  • 68

    Kriti Sanon: ಸೀರೆ ಉಟ್ಟರೆ ಕೃತಿ ಸೂಪರ್! ನಟಿಯ ಸ್ಟೈಲಿಷ್ ಲುಕ್ ಹೇಗಿದೆ ನೋಡಿ

    ಆಕಾಶ ನೀಲಿ ಬಣ್ಣದ ಸೀರೆ ಉಟ್ಟ ಕೃತಿ ಸನೋನ್ ಕ್ಯೂಟ್ ಕಾಣಿಸಿದ್ದಾರೆ. ನಟಿ ಸುಂದರವಾಗಿ ರೆಡಿಯಾಗಿ ಸೆರಗು ಹಾರಿಸಿಕೊಂಡು ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 78

    Kriti Sanon: ಸೀರೆ ಉಟ್ಟರೆ ಕೃತಿ ಸೂಪರ್! ನಟಿಯ ಸ್ಟೈಲಿಷ್ ಲುಕ್ ಹೇಗಿದೆ ನೋಡಿ

    ಕೃತಿ ಸನೋನ್ ವೈ್ಟ & ಗೋಲ್ಡನ್ ಕಾಂಬಿನೇಷನ್ ಸೀರೆ ಉಟ್ಟು ಮಸ್ತಾಗಿ ಕಾಣಿಸಿದ್ದಾರೆ. ಇದರಲ್ಲಿ ನಟಿ ಗೋಲ್ಡನ್ ಶೇಡ್ ಬ್ಯಾಂಗಲ್ಸ್ ಧರಿಸಿದ್ದಾರೆ.

    MORE
    GALLERIES

  • 88

    Kriti Sanon: ಸೀರೆ ಉಟ್ಟರೆ ಕೃತಿ ಸೂಪರ್! ನಟಿಯ ಸ್ಟೈಲಿಷ್ ಲುಕ್ ಹೇಗಿದೆ ನೋಡಿ

    ಕೃತಿ ಸನೋನ್ ಕೆಂಪು ಬಣ್ಣದ ಬ್ಲೌಸ್ ಧರಿಸಿದ್ದು ಇದಕ್ಕೆ ಟ್ರಾನ್ಸ್ಪರೆಂಟ್ ಸೀರೆ ಉಟ್ಟಿದ್ದಾರೆ. ತುಂಬಾ ಗ್ರ್ಯಾಂಡ್ ಆಗಿದ್ದರೂ ಸಿಂಪಲ್ ಆಗಿ ಕಾಣುವ ಸೀರೆಗೆ ನಟಿ ಗ್ರ್ಯಾಂಡ್ ಇಯರಿಂಗ್ಸ್ ಧರಿಸಿದ್ದಾರೆ. ಕೃತಿ ಲುಕ್ ಸ್ಟೈಲಿಷ್ ಆಗಿ ಕಾಣಿಸಿದೆ.

    MORE
    GALLERIES