ಟೈಗರ್ ಶ್ರಾಫ್, ಪ್ರಭಾಸ್ ಮತ್ತು ಕಾರ್ತಿಕ್ ಆರ್ಯನ್ ಹೆಸರನ್ನು ಆಯ್ಕೆಯಾಗಿ ನೀಡಿದರೆ, ನೀವು ಈ ಮೂವರಲ್ಲಿ ಯಾರೊಂದಿಗಾದರೂ ಫ್ಲರ್ಟ್ ಮಾಡುತ್ತೀರಾ? ನೀವು ಯಾರನ್ನು ಮದುವೆಯಾಗುತ್ತೀರಿ? ಯಾರೊಂದಿಗೆ ಡೇಟ್ ಮಾಡುತ್ತೀರಿ? ಎಂಬ ಪ್ರಶ್ನೆಗೆ ಕೃತಿ ಉತ್ತರಿಸಿದರು. ಟೈಗರ್ ಡೇಟ್ ಮಾಡಿದರೆ ಕಾರ್ತಿಕ್ ಜೊತೆ ಫ್ಲರ್ಟ್ ಮಾಡುತ್ತೇನೆ. ಆದರೆ ಮದುವೆ ಪ್ರಭಾಸ್ ಜೊತೆ ಎಂದು ಕೃತಿ ಸನೋನ್ ಹೇಳಿದ್ದಾರೆ.