Kriti Sanon: ಗಾಢ ನೀಲಿ ಬಣ್ಣದ ಡ್ರೆಸ್​ನಲ್ಲಿ ಕೃತಿ ಸನೋನ್! ಮಿಮಿ ನಟಿಯ ಲುಕ್ ನೋಡಿ

Kriti Sanon: ಮಿಮಿ ಮೂಲಕ ಸಿನಿಪ್ರಿಯರನ್ನು ರಂಜಿಸಿ ಸೂಪರ್ ಹಿಟ್ ಆದ ಬಾಲಿವುಡ್ ನಟಿ ಕೃತಿ ಸನೋನ್ ಬ್ಲೂ ಕಲರ್ ಬಾಡಿಕಾನ್ ಡ್ರೆಸ್​ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅವರ ಗ್ಲಾಮರಸ್ ಶೂಟ್​ನ ಕೆಲವು ಫೋಟೋಗಳು ಇಲ್ಲಿವೆ.

First published: