Kriti Sanon: ಕೈತುಂಬ ಕಪ್ಪು ಬಳೆ! ಕೃತಿ ಸನೋನ್ ದೇಸಿ ಲುಕ್

ನಟಿ ಕೃತಿ ಸನೋನ್ ಕೈತುಂಬಾ ಕಪ್ಪು ಬಳೆಗಳನ್ನು ಧರಿಸಿ ದೇಸಿ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಆಫ್ ಶೋಲ್ಡರ್ ಬ್ಲೌಸ್ ಅವರ ಸೀರೆಯ ಅಂದ ಹೆಚ್ಚಿಸಿದೆ.

First published: