Kriti Sanon-Prabhas: ಮುಂದಿನ ವಾರವೇ ಪ್ರಭಾಸ್-ಕೃತಿ ಸನೋನ್ ಎಂಗೇಜ್ಮೆಂಟ್!

ಕೃತಿ ಸನೋನ್ ಹಾಗೂ ಪ್ರಭಾಸ್ ಡೇಟಿಂಗ್ ಮಾಡ್ತಿದ್ದಾರೆ ಎನ್ನುವ ಸುದ್ದಿ ಬಹಳಷ್ಟು ಸಮಯದಿಂದ ಕೇಳಿ ಬರ್ತಿದೆ. ಇವರಿಬ್ಬರ ನಿಶ್ಚಿತಾರ್ಥ ಫೆಬ್ರವರಿಯಲ್ಲಿಯೇ ನಡೆಯಲಿದೆ ಎನ್ನುವ ವಿಚಾರ ಕೂಡಾ ಈಗ ರಿವೀಲ್ ಆಗಿದೆ.

First published:

  • 17

    Kriti Sanon-Prabhas: ಮುಂದಿನ ವಾರವೇ ಪ್ರಭಾಸ್-ಕೃತಿ ಸನೋನ್ ಎಂಗೇಜ್ಮೆಂಟ್!

    ಹಲವು ತಿಂಗಳಿಂದ ಬಾಲಿವುಡ್ ನಟಿ ಕೃತಿ ಸನೋನ್ ಆದಿಪುರುಷ್ ಸಿನಿಮಾದ ಸಹನಟ ಪ್ರಭಾಸ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ.

    MORE
    GALLERIES

  • 27

    Kriti Sanon-Prabhas: ಮುಂದಿನ ವಾರವೇ ಪ್ರಭಾಸ್-ಕೃತಿ ಸನೋನ್ ಎಂಗೇಜ್ಮೆಂಟ್!

    ಪ್ರಭಾಸ್ ಕೃತಿಗೆ ಪ್ರಪೋಸ್ ಮಾಡಿದ್ದಾರೆ. ಬಾಲಿವುಡ್ ನಟಿ ಈ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿಯೂ ಕೇಳಿ ಬಂದಿತ್ತು. ಈಗ ಅವರ ಎಂಗೇಜ್ಮೆಂಟ್ ವಿಚಾರ ವೈರಲ್ ಆಗಿದೆ.

    MORE
    GALLERIES

  • 37

    Kriti Sanon-Prabhas: ಮುಂದಿನ ವಾರವೇ ಪ್ರಭಾಸ್-ಕೃತಿ ಸನೋನ್ ಎಂಗೇಜ್ಮೆಂಟ್!

    ಕೃತಿ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿಯಲ್ಲಿ ಎಂಗೇಜ್ಮೆಂಟ್ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಆದರೆ ಈಗ ಇಬ್ಬರೂ ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

    MORE
    GALLERIES

  • 47

    Kriti Sanon-Prabhas: ಮುಂದಿನ ವಾರವೇ ಪ್ರಭಾಸ್-ಕೃತಿ ಸನೋನ್ ಎಂಗೇಜ್ಮೆಂಟ್!

    ಚಲನಚಿತ್ರ ವಿಮರ್ಶಕ ಉಮೈರ್ ಸಂಧು ಟ್ವೀಟ್ ಮಾಡಿ, ಕೃತಿ ಸನೋನ್ ಮತ್ತು ಪ್ರಭಾಸ್ ಮುಂದಿನ ವಾರ ಮಾಲ್ಡೀವ್ಸ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

    MORE
    GALLERIES

  • 57

    Kriti Sanon-Prabhas: ಮುಂದಿನ ವಾರವೇ ಪ್ರಭಾಸ್-ಕೃತಿ ಸನೋನ್ ಎಂಗೇಜ್ಮೆಂಟ್!

    ಆದರೂ ಸೋಷಿಯಲ್ ಮೀಡಿಯಾದಲ್ಲಿ ಜನರು ಈ ವಿಚಾರವನ್ನು ನಂಬುತ್ತಿಲ್ಲ. ನೆಟ್ಟಿಗರು ಉಮೈರ್ ಅವರನ್ನು ಟೀಕಿಸುತ್ತಿದ್ದಾರೆ. ನಿಶ್ಚಿತಾರ್ಥದ ಬಗ್ಗೆ ಸ್ವತಃ ಕೃತಿ-ಪ್ರಭಾಸ್ ಅವರಿಗೇ ತಿಳಿದಿಲ್ಲ ಎಂದು ನೆಟ್ಟಿಗರು ವ್ಯಂಗ್ಯ ಮಾಡಿದ್ದಾರೆ.

    MORE
    GALLERIES

  • 67

    Kriti Sanon-Prabhas: ಮುಂದಿನ ವಾರವೇ ಪ್ರಭಾಸ್-ಕೃತಿ ಸನೋನ್ ಎಂಗೇಜ್ಮೆಂಟ್!

    ಈ ಸುದ್ದಿ ಬಗ್ಗೆ ಸ್ಟಾರ್ ನಟ ಹಾಗೂ ನಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಎಂಗೇಜ್ಮೆಂಟ್ ಸ್ಥಳದ ಬಗ್ಗೆಯೂ ತಿಳಿಸಿದ್ದು ಅಭಿಮಾನಿಗಳು ಕನ್ಫ್ಯೂಸ್ ಆಗಿದ್ದಾರೆ.

    MORE
    GALLERIES

  • 77

    Kriti Sanon-Prabhas: ಮುಂದಿನ ವಾರವೇ ಪ್ರಭಾಸ್-ಕೃತಿ ಸನೋನ್ ಎಂಗೇಜ್ಮೆಂಟ್!

    ಆದಿಪುರುಷ್ ಸಿನಿಮಾ ಆರಂಭವಾದಗಿನಿಂದಲೂ ಇವರಿಬ್ಬರು ಡೇಟಿಂಗ್ ವಿಚಾರ ಕೇಳಿ ಬರುತ್ತಲೇ ಇದೆ. ಆದರೆ ಇಬ್ಬರು ಡೇಟ್ ಮಾಡ್ತಿರೋದು ಹೌದಾ, ಅಥವಾ ಮದ್ವೆಯಾಗ್ತಾರಾ ಎನ್ನುವುದರ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ.

    MORE
    GALLERIES