Kriti Kharbanda: ಸ್ವಿಮ್ಮಿಂಗ್ ಫೂಲ್ನಲ್ಲಿ ಕೃತಿ ಕರಬಂಧ ಹಾಟ್ ಫೋಟೋಶೂಟ್, ಗೂಗ್ಲಿ ಬೆಡಗಿ ಅಂದ ನೋಡಿ ಫ್ಯಾನ್ಸ್ ಫಿದಾ
Sandalwood: ಗೂಗ್ಲಿ ಸಿನಿಮಾ ಖ್ಯಾತಿಯ ನಟಿ ಕೃತಿ ಕರಬಂಧ ತಮ್ಮ ಡೇಟಿಂಗ್ ಹಾಗೂ ವಿವಾಹದ ವಿಷಯದಿಂದಾಗಿ ಸುದ್ದಿಯಲ್ಲಿದ್ದರು. ಆದರೆ ಈಗ ತಮ್ಮ ಲೇಟೆಸ್ಟ್ ಹಾಟ್ ಫೋಟೋಶೂಟ್ನಿಂದಾಗಿ ಸದ್ದು ಮಾಡುತ್ತಿದ್ದಾರೆ. ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ ಜೊತೆ ಡೇಟಿಂಗ್ ಮಾಡುತ್ತಿರುವ ಕೃತಿ ಕರಬಂಧ ಅವರ ಲೇಟೆಸ್ಟ್ ಫೋಟೋಗಳು ಇಲ್ಲಿದೆ.
ಕೃತಿ ಕರಬಂಧ ಸ್ವಿಮ್ಮಿಂಗ್ ಸೂಟ್ನಲ್ಲಿ ಹಾಟ್ ಆಗಿ ಪೋಸ್ ಕೊಟ್ಟಿದ್ದು, ಅಭಿಮಾನಿಗಳು ಏನ್ ಚೆಂದ ಎಂದಿದ್ದಾರೆ.
2/ 8
ಇನ್ನು ಸ್ವಿಮ್ಮಿಂಗ್ ಫೂಲ್ನಲ್ಲಿ ಕುಳಿತು ಫ್ರೆಂಚ್ ಫ್ರೈಸ್ ಎಂಜಾಯ್ ಮಾಡುತ್ತಿರುವ ಚೆಲುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ.
3/ 8
ಈ ಫೋಟೋಗಳಲ್ಲಿ ಕೃತಿ ನಿಜಕ್ಕೂ ಮತ್ಸ್ಯ ಕನ್ಯೆಯಂತೆ ಕಾಣುತ್ತಿದ್ದು, ನೋಡುತ್ತಿದ್ದರೆ, ನೋಡುತ್ತಲೇ ಇರಬೇಕು ಅನಿಸುವಷ್ಟು ಸುಂದರವಾಗಿ ಕಾಣುತ್ತಿದ್ದಾರೆ.
4/ 8
ರಾಕಿಂಗ್ ಸ್ಟಾರ್ ಯಶ್ ಅವರ ಕೆರಿಯರ್ನ ಸೂಪರ್ ಹಿಟ್ ಚಿತ್ರ ಗೂಗ್ಲಿ ಯಾರಿಗೇ ತಾನೇ ಗೊತ್ತಿಲ್ಲ. ಆ ಚಿತ್ರದ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದ ಕೃತಿ, ಸಿನಿರಂಗದಲ್ಲಿ ಅದ್ಭುತ ನಟಿ ಎನಿಸಿಕೊಂಡಿದ್ದಾರೆ.
5/ 8
ಗೂಗ್ಲಿ ಸೂಪರ್ ಹಿಟ್ ಲೀಸ್ಟ್ಗೆ ಸೇರುತ್ತಿದ್ದಂತೆ ಕೃತಿ ಕೂಡ ಸ್ಯಾಂಡಲ್ವುಡ್ನಿಂದ ಮಾಯವಾಗಿದ್ದರು. ಆ ಬಳಿಕ ಬಾಲಿವುಡ್ನಲ್ಲಿ ಸಾಲು ಸಾಲು ಚಿತ್ರಗಳಲ್ಲಿ ನಾಯಕಿಯಾಗಿ ಗಮನ ಸೆಳೆದಿದ್ದಾರೆ.
6/ 8
ಸದ್ಯ ಕೃತಿ ಕರಬಂಧ ಹಿಂದಿ ಚಿತ್ರರಂಗದಲ್ಲೇ ನೆಲೆಯೂರಿದ್ದಾರೆ. ಏಕೆಂದರೆ ಗೂಗ್ಲಿಯ ಬಳಿಕ ಕನ್ನಡದ ಯಾವುದೇ ಸ್ಟಾರ್ ನಟರುಗಳ ಚಿತ್ರದಲ್ಲಿ ಚೆಂದುಳ್ಳಿ ಚೆಲುವೆ ಕಾಣಿಸಿಕೊಂಡಿಲ್ಲ.
7/ 8
ಇನ್ನು ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ ಜೊತೆ ಡೇಟಿಂಗ್ ಮಾಡುತ್ತಿರುವ ಬಗ್ಗೆ ಬಹಳ ಸುದ್ದಿಯಾಗಿತ್ತು. ಅಭಿಮಾನಿಗಳು ಸಹ ಯಾವಾಗ ನಿಮ್ಮ ಮದುವೆ ಎಂದು ಕೇಳುತ್ತಿದ್ದಾರೆ.
8/ 8
ಇನ್ನು ಸ್ಯಾಂಡಲ್ವುಡ್ನಲ್ಲಿ ಸಹ ಅಭಿಮಾನಿಗಳು ಯಾವಾಗ ಬರ್ತೀರಾ ಕನ್ನಡಕ್ಕೆ ಎಂದು ಕೇಳಿದ್ದಾರೆ. ಒಟ್ಟಾರೆಯಾಗಿ ಕನ್ನಡದ ಬೆಡಗಿ ಬಾಲಿವುಡ್ನಲ್ಲಿ ಮಿಂಚುತ್ತಿರುವುದು ಖುಷಿಯ ವಿಚಾರ.
First published:
18