PHOTOS: ಬಹುಭಾಷಾ ನಟಿ-ಬಳುಕುವ ಬಳ್ಳಿ ಕೃತಿ ಕರಬಂಧ ಹಾಟ್ ಫೋಟೋಗಳು..!
ಬಹುಭಾಷಾ ನಟಿ ಕೃತಿ ಕರಬಂಧ ಕನ್ನಡ, ತೆಲುಗು ಸೇರಿದಂತೆ ಬಾಲಿವುಡ್ನಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೂ ಈಕೆ ಸ್ಟಾರ್ ನಟಿಯ ಪಟ್ಟ ಮಾತ್ರ ಇನ್ನೂ ಕನಸಾಗಿಯೇ ಉಳಿದಿದೆ. ಬಾಲಿವುಡ್ನಲ್ಲಿ ಒಂದರ ಹಿಂದೆ ಒಂದರಂತೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರೂ ಯಶಸ್ಸು-ಹೆಸರು ಮಾತ್ರ ಸಿಗುತ್ತಿಲ್ಲ. ಆದರೆ ಫೋಟೋಶೂಟ್ಗಳಿಂದ ಮಾತ್ರ ಕೃತಿ ಸದಾ ಟ್ರೆಂಡಿಂಗ್ನಲ್ಲಿರುತ್ತಾರೆ.