ಆತ ಇನ್ನು ಬಚ್ಚಾ..! ನಾನು ಈಗಲೇ ಮದುವೆ ಆಗಲ್ಲ ಎಂದ ಸ್ಯಾಂಡಲ್​ವುಡ್​ ನಟಿ!

Kriti Kharbanda: ‘ಚಿರು’ ಸಿನಿಮಾದ ಮೂಲಕ ಕೃತಿ ಕರಬಂಧ ಸ್ಯಾಂಡಲ್​ವುಡ್​ಗೆ ಎಂಟ್ರಿ ನೀಡಿದರು. ನಂತರ ಗೂಗ್ಲಿ ಚಿತ್ರದ ಮೂಲಕ ಮಿಂಚಿದ್ದರು

 • News18
 • |
First published:

 • 114

  ಆತ ಇನ್ನು ಬಚ್ಚಾ..! ನಾನು ಈಗಲೇ ಮದುವೆ ಆಗಲ್ಲ ಎಂದ ಸ್ಯಾಂಡಲ್​ವುಡ್​ ನಟಿ!

  ಗೂಗ್ಲಿ ಬೆಡಗಿ ಕೃತಿ ಕರಬಂಧ ತಮ್ಮ ವಿವಾಹವಾಗುವುದರ ಬಗ್ಗೆ ಏನು ಹೇಳಿದ್ದಾರೆ.. ನೀವೇ ಕೇಳಿ..!

  MORE
  GALLERIES

 • 214

  ಆತ ಇನ್ನು ಬಚ್ಚಾ..! ನಾನು ಈಗಲೇ ಮದುವೆ ಆಗಲ್ಲ ಎಂದ ಸ್ಯಾಂಡಲ್​ವುಡ್​ ನಟಿ!

  ನಟಿ ಕೃತಿ ಕರಬಂಧ ಬಾಲಿವುಡ್ ನಟ ಪುಲ್ಕಿಟ್ ಸಾಮ್ರಾಟ್ ಜೊತೆ ಡೇಟಿಂಗ್ ನಡೆಸುತ್ತಿರು ವಿಚಾರ ಎಲ್ಲರಿಗೂ ಗೊತ್ತೇ ಇದೆ.

  MORE
  GALLERIES

 • 314

  ಆತ ಇನ್ನು ಬಚ್ಚಾ..! ನಾನು ಈಗಲೇ ಮದುವೆ ಆಗಲ್ಲ ಎಂದ ಸ್ಯಾಂಡಲ್​ವುಡ್​ ನಟಿ!

  ಇತ್ತೀಚೆಗೆ ಮಾಧ್ಯಮವೊಂದಕ್ಕೆ ನಟಿ ಕೃತಿ ಕರಬಂಧ  ಇನ್​ಸ್ಟಾಗ್ರಾಂ ಲೈವ್​ ನೀಡಿದ್ದರು.  ಈವೇಳೆ ತಮ್ಮ ಮದುವೆ ವಿಚಾರವನ್ನು ಬಗ್ಗೆ ಹೆಳಿಕೊಂಡಿದ್ದಾರೆ.

  MORE
  GALLERIES

 • 414

  ಆತ ಇನ್ನು ಬಚ್ಚಾ..! ನಾನು ಈಗಲೇ ಮದುವೆ ಆಗಲ್ಲ ಎಂದ ಸ್ಯಾಂಡಲ್​ವುಡ್​ ನಟಿ!

  ಈಗಲೇ ಪುಲ್ಕಿತ್​ ಅವರಿಗೆ ಈಗಲೇ ನನ್ನನ್ನು ಮದುವೆ ಆಗಲು ಇಷ್ಟವಿಲ್ಲ. ನಾನು ಕೂಡ ಮದುವೆ ಆಗಲು ರೆಡಿ ಇಲ್ಲ. ಆತ ಇನ್ನು ಬಚ್ಚಾ... ನಾನು ಈಗಲೇ ಮದ್ವೆಯಾಗಲ್ಲ ಎಂದು ಹೇಳಿದ್ದಾರೆ.

  MORE
  GALLERIES

 • 514

  ಆತ ಇನ್ನು ಬಚ್ಚಾ..! ನಾನು ಈಗಲೇ ಮದುವೆ ಆಗಲ್ಲ ಎಂದ ಸ್ಯಾಂಡಲ್​ವುಡ್​ ನಟಿ!

  ಪುಲ್ಕಿತ್ ನನ್ನನ್ನು ಕೇರ್ ಮಾಡುವಂತೆ ಇದುವರೆಗೂ ಯಾರು ಮಾಡಿಲ್ಲ. ಸದ್ಯ ನಾವಿಬ್ಬರು ಲಾಕ್​ಡೌನ್​ ಆಗಿದ್ದು, ಒಟ್ಟಿಗೆ ಇದ್ದೇವೆ. ಪುಲ್ಕಿತ್ ನನಗೆ ಮನೆ ಕೆಲಸ ಮಾಡಲು ಬಿಡುತ್ತಿಲ್ಲ ಎಂದರು.

  MORE
  GALLERIES

 • 614

  ಆತ ಇನ್ನು ಬಚ್ಚಾ..! ನಾನು ಈಗಲೇ ಮದುವೆ ಆಗಲ್ಲ ಎಂದ ಸ್ಯಾಂಡಲ್​ವುಡ್​ ನಟಿ!

  ‘ಪಾಗಲ್ ಪಂತಿ’ ಸಿನಿಮಾದಲ್ಲಿ ನಂತರ ನಟಿ ಕೃತಿ ಕರಬಂಧ ಮತ್ತು ಪುಲ್ಕಿತ್ ಸಾಮ್ರಾಟ್ ನಡುವೆ ಪ್ರೀತಿ ಚಿಗುರೊಡೆಯಿತು

  MORE
  GALLERIES

 • 714

  ಆತ ಇನ್ನು ಬಚ್ಚಾ..! ನಾನು ಈಗಲೇ ಮದುವೆ ಆಗಲ್ಲ ಎಂದ ಸ್ಯಾಂಡಲ್​ವುಡ್​ ನಟಿ!

  2018ರಲ್ಲಿ ಬಿಡುಗಡೆಯಾಗಿದ್ದ `ವೀರೇ ಕೀ ವೆಡ್ಡಿಂಗ್’ ಸಿನಿಮಾದಲ್ಲಿ ಜೋಡಿ ಮೊದಲ ಬಾರಿಗೆ ತೆರೆಯ ಮೇಲೆ ಒಟ್ಟಾಗಿ ಕಾಣಿಸಿಕೊಂಡರು.

  MORE
  GALLERIES

 • 814

  ಆತ ಇನ್ನು ಬಚ್ಚಾ..! ನಾನು ಈಗಲೇ ಮದುವೆ ಆಗಲ್ಲ ಎಂದ ಸ್ಯಾಂಡಲ್​ವುಡ್​ ನಟಿ!

  ‘ಚಿರು’ ಸಿನಿಮಾದ ಮೂಲಕ ಕೃತಿ ಕರಬಂಧ ಸ್ಯಾಂಡಲ್​ವುಡ್​ಗೆ ಎಂಟ್ರಿ ನೀಡಿದರು. ನಂತರ ಗೂಗ್ಲಿ ಚಿತ್ರದ ಮೂಲಕ ಮಿಂಚಿದ್ದರು.

  MORE
  GALLERIES

 • 914

  ಆತ ಇನ್ನು ಬಚ್ಚಾ..! ನಾನು ಈಗಲೇ ಮದುವೆ ಆಗಲ್ಲ ಎಂದ ಸ್ಯಾಂಡಲ್​ವುಡ್​ ನಟಿ!

  ಸದ್ಯ ಕೃತಿ ಕರಬಂಧ ಬಾಲಿವುಡ್​​​ನಲ್ಲಿ ಬ್ಯುಸಿಯಾಗಿದ್ದಾರೆ. ಹಲವಾರು ಸಿನಿಮಾಗಳು ಅವರ ಕೈಯಲ್ಲಿವೆ.

  MORE
  GALLERIES

 • 1014

  ಆತ ಇನ್ನು ಬಚ್ಚಾ..! ನಾನು ಈಗಲೇ ಮದುವೆ ಆಗಲ್ಲ ಎಂದ ಸ್ಯಾಂಡಲ್​ವುಡ್​ ನಟಿ!

  ಕೃತಿ ಕರಬಂಧ

  MORE
  GALLERIES

 • 1114

 • 1214

 • 1314

 • 1414

  ಕೃತಿ ಕರಬಂಧ ಮತ್ತು ಪುಲ್ಕಿತ್​ ಸಾಮ್ರಾಟ್​​

  MORE
  GALLERIES